Grihum Housing Finance Logo

ಮ್ಯಾಂಡೇಟ್ ಸೇವೆಗಳ ಪೋರ್ಟಲ್‌ಗೆ ಸ್ವಾಗತ

ನೀವು ಈಗ ತಿದ್ದುಪಡಿ, ರದ್ದತಿ, ಅಮಾನತು ಮತ್ತು ಹಿಂತೆಗೆದುಕೊಳ್ಳುವಿಕೆ ಸೇರಿದಂತೆ ಎಲ್ಲಾ ಮ್ಯಾಂಡೇಟ್ ಸಂಬಂಧಿತ ಸೇವೆಗಳನ್ನು ಒಂದೇ ಸ್ಥಳದಲ್ಲಿ ಅಕ್ಸೆಸ್ ಮಾಡಬಹುದು. ಈ ಸೌಲಭ್ಯವು ಸಕ್ರಿಯ ಲೋನ್‌ಗಳಿಗೆ ಲಭ್ಯವಿದೆ. ನಿಮ್ಮ ಆನ್ಲೈನ್ ಮ್ಯಾಂಡೇಟ್ ಸೇವಾ ಕೋರಿಕೆಯನ್ನು ಪ್ರಕ್ರಿಯೆಗೊಳಿಸುವಾಗ ದಯವಿಟ್ಟು ಹಂತಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಿ.

ಲಭ್ಯವಿರುವ ಮ್ಯಾಂಡೇಟ್ ಸೇವೆಗಳು

  1. ಮ್ಯಾಂಡೇಟ್ ತಿದ್ದುಪಡಿ:
    ಈ ಸೇವೆಯು EMI ಮರುಪಾವತಿಗಾಗಿ ನಿಮ್ಮ ಬ್ಯಾಂಕ್ ಅಕೌಂಟ್ ವಿವರಗಳನ್ನು ಅಪ್ಡೇಟ್ ಮಾಡಲು ನಿಮಗೆ ಅನುಮತಿ ನೀಡುತ್ತದೆ. ಪ್ರಕ್ರಿಯೆಯನ್ನು ಆರಂಭಿಸಲು ನಿಮ್ಮನ್ನು ಮ್ಯಾಂಡೇಟ್ ನೋಂದಣಿ ಪುಟಕ್ಕೆ ಕಳುಹಿಸಲಾಗುತ್ತದೆ. ಮ್ಯಾಂಡೇಟ್ ಅಪ್ಡೇಟ್ ಪೂರ್ಣಗೊಳಿಸಲು NACH ನೋಂದಣಿ ಸೂಚನೆಗಳನ್ನು ಅನುಸರಿಸಿ.
  2. ಮ್ಯಾಂಡೇಟ್ ರದ್ದತಿ:
    ನಿಮ್ಮ ಅಸ್ತಿತ್ವದಲ್ಲಿರುವ ಮ್ಯಾಂಡೇಟ್ ನೋಂದಣಿಯನ್ನು ರದ್ದುಗೊಳಿಸಲು ಮತ್ತು ನಿಮ್ಮ ಬ್ಯಾಂಕ್ ಅಕೌಂಟಿನಿಂದ EMI ಡೆಬಿಟ್‌ಗಳಿಗೆ ಹೊಸದನ್ನು ಆರಂಭಿಸಲು ಈ ಸೇವೆಯನ್ನು ಬಳಸಿ. ಗಮನಿಸಿ: ಅಸ್ತಿತ್ವದಲ್ಲಿರುವ ಮ್ಯಾಂಡೇಟ್ ಅನ್ನು ರದ್ದುಗೊಳಿಸುವಾಗ ಅಥವಾ ನಿಷ್ಕ್ರಿಯಗೊಳಿಸುವಾಗ ಹೊಸ ಮ್ಯಾಂಡೇಟ್ ನೋಂದಣಿಯಾಗಿರಬೇಕು.
  3. ಮ್ಯಾಂಡೇಟ್ ಅಮಾನತು :
    ಈ ಸೇವೆಯು ನಿರ್ದಿಷ್ಟ ಅವಧಿಗೆ ನಿಮ್ಮ ಬ್ಯಾಂಕ್ ಅಕೌಂಟಿನಿಂದ EMI ಡೆಬಿಟ್‌ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುತ್ತದೆ. ಸಸ್ಪೆನ್ಶನ್ ಅವಧಿಯಲ್ಲಿ ಪರ್ಯಾಯ ಪಾವತಿ ವಿಧಾನವನ್ನು ಬಳಸಿಕೊಂಡು ನೀವು ನಿಮ್ಮ EMI ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದನ್ನು ಖಚಿತಪಡಿಸಿಕೊಳ್ಳಿ.
  4. ಮ್ಯಾಂಡೇಟ್ ಹಿಂಪಡೆಯುವಿಕೆ:
    ನಿಮ್ಮ ನೋಂದಾಯಿತ NACH ಬ್ಯಾಂಕ್ ಅಕೌಂಟ್ ನಿಂದ EMI ಡೆಬಿಟ್‌ಗಳನ್ನು ಪುನರಾರಂಭಿಸಲು ನೀವು ಯಾವುದೇ ಸಮಯದಲ್ಲಿ ಅಮಾನತು ರದ್ದುಗೊಳಿಸಬಹುದು, ಇದು ನಿಮ್ಮ ಲೋನ್ ಮರುಪಾವತಿಗಳ ಕ್ರಮಬದ್ಧತೆಯನ್ನು ಖಚಿತಪಡಿಸುತ್ತದೆ.

ದಯವಿಟ್ಟು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಅಗತ್ಯ ಸೇವೆಯೊಂದಿಗೆ ಮುಂದುವರೆಯಿರಿ.

ಮ್ಯಾಂಡೇಟ್ ಸೇವೆಗಳು
ರದ್ದತಿ / ಅಮಾನತು / ಹಿಂಪಡೆಯುವುದು / ತಿದ್ದುಪಡಿ

ಲೋನ್ ಅಕೌಂಟ್ ನಂಬರ್ ನಮೂದಿಸಿ

ಲೋನ್ ಅಪ್ಲಿಕೇಶನ್ ಹುಟ್ಟಿದ ದಿನಾಂಕವನ್ನು ನಮೂದಿಸಿ

ನೋಂದಾಯಿತ ನಂಬರ್ ನಮೂದಿಸಿ
ಮುಂದುವರೆಯುವ ಮೂಲಕ ನಾನು ಇವುಗಳನ್ನು ಒಪ್ಪುತ್ತೇನೆನಿಯಮ ಮತ್ತು ಷರತ್ತುಗಳು

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

ನೋಂದಾಯಿತ ನಂಬರ್ ನಮೂದಿಸಿ
loader

ಯಾವುದೇ ಡೇಟಾ ಕಂಡುಬಂದಿಲ್ಲ

ಯಾವುದೇ ಪ್ರಶ್ನೆ ಇದೆಯೇ?
1800-266-3204 ನಲ್ಲಿ ಗ್ರಾಹಕ ಸೇವೆಯನ್ನು ಸಂಪರ್ಕಿಸಿ ಅಥವಾ
customercare@grihumhousing.com ಗೆ ಇಮೇಲ್ ಮಾಡಿ

ದಯವಿಟ್ಟು ನಿಮ್ಮ ಲಾಗಿನ್ ID, ಪಾಸ್ವರ್ಡ್‌ಗಳು, ಡೆಬಿಟ್ ಕಾರ್ಡ್ ನಂಬರ್, CVV, PIN ಅಥವಾ OTP ಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.