ಬಿಡ್ ಫಾರ್ಮ್ ಅಂಗೀಕರಿಸುವ ದಿನಾಂಕಕ್ಕಿಂತ ಒಂದು ಕೆಲಸದ ದಿನ ಮುಂಚೆ ಸಂಗ್ರಹವಾದ ಎಲ್ಲಾ ಬಡ್ಡಿ ಮತ್ತು ಶುಲ್ಕಗಳ ಜೊತೆಗೆ ಎಲ್ಲಾ ಲೋನ್ ಅಕೌಂಟ್‌ಗಳನ್ನು ಸಂಪೂರ್ಣವಾಗಿ ಫೋರ್‌ಕ್ಲೋಸ್ ಮಾಡಲು ಸಂಬಂಧಪಟ್ಟ ಸಾಲಗಾರರು/ಅಡಮಾನದಾರರಿಗೆ ಕೊನೆಯ ಅವಕಾಶ ನೀಡಲಾಗುತ್ತದೆ, ಹಾಗೆ ಮಾಡಲು ವಿಫಲವಾದರೆ ಮೇಲಾಧಾರದ ಸ್ವತ್ತುಗಳನ್ನು ನಮೂದಿಸಿದ ಶೆಡ್ಯೂಲ್ ಪ್ರಕಾರ ಮಾರಾಟ ಮಾಡಲಾಗುತ್ತದೆ.
ಹರಾಜು ಪ್ರಕಟಣೆಯಲ್ಲಿ ನಿರ್ದಿಷ್ಟಪಡಿಸಿದ ಸ್ಥಿರ ಭದ್ರತೆ ಸಹಿತ ಆಸ್ತಿಗಳಿಗೆ ಸಂಬಂಧಿಸಿದ ವಿವರಗಳನ್ನು ಗೃಹಂ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನ ("ಕಂಪನಿ") ಅತ್ಯುತ್ತಮ ಮಾಹಿತಿ ಮತ್ತು ಜ್ಞಾನಕ್ಕೆ ತಕ್ಕಂತೆ ತಿಳಿಸಲಾಗಿದೆ, ಆದರೂ ಸದರಿ ವಿವರಗಳಲ್ಲಿ ಏನಾದರೂ ದೋಷ, ತಪ್ಪು ಹೇಳಿಕೆ ಅಥವಾ ಲೋಪಕ್ಕೆ ಕಂಪನಿಯು ಜವಾಬ್ದಾರವಲ್ಲ. ತಮ್ಮ ಬಿಡ್‌ಗಳನ್ನು ಸಲ್ಲಿಸುವ ಮೊದಲು ಮೇಲೆ ತಿಳಿಸಿದ ಆಸ್ತಿಗಳಿಗೆ ಸಂಬಂಧಿಸಿದ ಮೇಲ್ಕಂಡ ಮತ್ತು ಇತರ ಸಂಬಂಧಿತ ವಿವರಗಳಿಗೆ ಸಂಬಂಧಿಸಿದಂತೆ ತಮಗೆ ತೃಪ್ತಿಯಾಗುವ ಹಾಗೆ ಪರಿಶೀಲನೆ ಮಾಡಬೇಕೆಂದು ನಿರೀಕ್ಷಿತ ಬಿಡ್ಡರ್/ಖರೀದಿದಾರರನ್ನು ಕೋರಲಾಗಿದೆ.
ಮಾರಾಟವು ಇಲ್ಲಿ ನಮೂದಿಸಿದ ನಿಯಮ ಮತ್ತು ಷರತ್ತುಗಳಿಗೆ ಕಟ್ಟುನಿಟ್ಟಾಗಿ ಒಳಪಟ್ಟಿರುತ್ತದೆ.
ದಿನಾಂಕ:
ಸ್ಥಳ: ಅಧಿಕೃತ ಅಧಿಕಾರಿ
ಗೃಹಂ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ಗಾಗಿ