Home Improvement Loans - Grihum Housing

ಹೋಮ್ ಇಂಪ್ರೂಮೆಂಟ್ ಲೋನ್

ಅಪ್ಗ್ರೇಡ್, ದುರಸ್ತಿ ಅಥವಾ ನವೀಕರಣ - ನಿಮ್ಮ ಕನಸಿನ ಮನೆಯನ್ನು ಸರಳಗೊಳಿಸಲಾಗಿದೆ

ಮನೆ ನವೀಕರಣ ಲೋನ್ - ನಿಮ್ಮ ವಾಸಸ್ಥಳವನ್ನು ಮರುವ್ಯಾಖ್ಯಾನಿಸಿ

ನಿಮ್ಮ ಮನೆ ವಾಸಿಸುವ ಸ್ಥಳಕ್ಕಿಂತ ಹೆಚ್ಚಾಗಿದೆ, ಇದು ನಿಮ್ಮ ಜೀವನಶೈಲಿ, ವ್ಯಕ್ತಿತ್ವ ಮತ್ತು ಆಕಾಂಕ್ಷೆಗಳ ಪ್ರತಿಫಲನವಾಗಿದೆ. ಗೃಹಂ ಹೌಸಿಂಗ್ ಫೈನಾನ್ಸ್‌ನಲ್ಲಿ, ನಿಮ್ಮ ಜಾಗದ ಬಗ್ಗೆ ನಿಮಗಿರುವ ಹೆಮ್ಮೆಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಅದಕ್ಕಾಗಿಯೇ ನಮ್ಮ ಹೋಮ್ ಇಂಪ್ರೂಮೆಂಟ್ ಲೋನ್‌ಗಳು ನಿಮ್ಮ ಮನೆಯನ್ನು ನೀವು ಮರುಕಲ್ಪಿಸಲು, ರಿನೋವೇಟ್ ಮಾಡಲು ಮತ್ತು ನವೀಕರಿಸಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ.

ಪ್ರತಿ ಮನೆ ಅಪ್ಗ್ರೇಡ್‌ಗೆ ಅನುಗುಣವಾದ ಲೋನ್‌ಗಳು

ನೀವು ಸಂಪೂರ್ಣ ಮೇಕ್ ಓವರ್ ಯೋಜಿಸುತ್ತಿರಲಿ ಅಥವಾ ಒಳಾಂಗಣಗಳನ್ನು ಮರುವಿನ್ಯಾಸಗೊಳಿಸುವುದು, ಸ್ಮಾರ್ಟ್ ತಂತ್ರಜ್ಞಾನವನ್ನು ಇನ್‌ಸ್ಟಾಲ್ ಮಾಡುವುದು ಅಥವಾ ಅಗತ್ಯ ರಿಪೇರಿಗಳನ್ನು ನಿರ್ವಹಿಸುವಂತಹ ಕೇಂದ್ರೀಕೃತ ವರ್ಧನೆಗಳನ್ನು ಯೋಜಿಸುತ್ತಿರಲಿ - ನಮ್ಮ ಕೈಗೆಟುಕುವ ಮತ್ತು ಕಸ್ಟಮೈಜ್ ಮಾಡಬಲ್ಲ ಲೋನ್ ಆಯ್ಕೆಗಳನ್ನು ನಿಮ್ಮ ದೃಷ್ಟಿಕೋನಕ್ಕೆ ಬೆಂಬಲ ನೀಡುವಂತೆ ನಿರ್ಮಿಸಲಾಗಿದೆ.

ಒಂದು ನೋಟದಲ್ಲಿ ಪ್ರಮುಖ ಪ್ರಯೋಜನಗಳು:
Solutions for Every Home Dream

ಪ್ರತಿ ಮನೆಯ ಕನಸಿಗೆ ಪರಿಹಾರಗಳು

Flexible Tenure Options

ಅನುಕೂಲಕರ ಕಾಲಾವಧಿಯ ಆಯ್ಕೆಗಳು

Hassle-Free Application Process

ತೊಂದರೆ ರಹಿತ ಅಪ್ಲಿಕೇಶನ್ ಪ್ರಕ್ರಿಯೆ

Minimum Documentation

ಕನಿಷ್ಠ ದಾಖಲೆಗಳು

End-to-End Doorstep Service

ಸಂಪೂರ್ಣ ಮನೆಬಾಗಿಲಿನ ಸಹಾಯ

  • ಪ್ರತಿ ಮನೆಯ ಕನಸಿಗೆ ಪರಿಹಾರಗಳು ನಿಮ್ಮ ಅಸ್ತಿತ್ವದಲ್ಲಿರುವ ಜಾಗವನ್ನು ನವೀಕರಿಸುವುದರಿಂದ ಹಿಡಿದು ನಿಮ್ಮ ಮನೆಯನ್ನು ವಿಸ್ತರಿಸುವುದು ಅಥವಾ ಮರುಮಾರಾಟದ ಪ್ರಾಪರ್ಟಿ ಖರೀದಿಸುವವರೆಗೆ—ನಮ್ಮ ಬಹುಮುಖಿ ಹೋಮ್ ಇಂಪ್ರೂಮೆಂಟ್ ಲೋನ್‌ಗಳು ಪ್ರತಿಯೊಂದು ಅವಶ್ಯಕತೆಯನ್ನು ಪೂರೈಸುತ್ತವೆ. ಕೇವಲ ₹5 ಲಕ್ಷದಿಂದ ಆರಂಭವಾಗುವ ಲೋನ್‌ಗಳು ಮತ್ತುಸ್ಪರ್ಧಾತ್ಮಕ ಬಡ್ಡಿ ದರಗಳು, ಹೋಮ್ ಅಪ್ಗ್ರೇಡ್‌ಗಳನ್ನು ಎಲ್ಲರಿಗೂ ಸಾಧ್ಯವಾಗಿಸುತ್ತದೆ.
  • ಅನುಕೂಲಕರ ಕಾಲಾವಧಿಯ ಆಯ್ಕೆಗಳು 1 ವರ್ಷದಿಂದ 30 ವರ್ಷಗಳವರೆಗೆ ನಿಮ್ಮ ಜೀವನಶೈಲಿಗೆ ಸರಿಹೊಂದುವ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ. ಒತ್ತಡ-ರಹಿತ ಬಜೆಟಿಂಗ್‌ಗಾಗಿ ಕಡಿಮೆ EMI ಗಳೊಂದಿಗೆ ನಿಮ್ಮ ಪಾವತಿಗಳನ್ನು ವಿಸ್ತರಿಸಿ.
  • ತೊಂದರೆ ರಹಿತ ಅಪ್ಲಿಕೇಶನ್ ಪ್ರಕ್ರಿಯೆ ಸರಳ ಅರ್ಹತಾ ಮಾನದಂಡ ಮತ್ತು ಕನಿಷ್ಠ ಪೇಪರ್‌ವರ್ಕ್‌ನೊಂದಿಗೆ, ಹೋಮ್ ಇಂಪ್ರೂಮೆಂಟ್ ಲೋನ್‌ಗೆ ಅಪ್ಲೈ ಮಾಡುವುದು ಎಂದಿಗೂ ಇಷ್ಟು ಸುಲಭವಾಗಿರಲಿಲ್ಲ. ಅಪ್ಲಿಕೇಶನ್‌ನಿಂದ ವಿತರಣೆಯವರೆಗೆ ಸುಗಮ ಮತ್ತು ಪಾರದರ್ಶಕ ಪ್ರಕ್ರಿಯೆಯನ್ನು ನಾವು ಖಚಿತಪಡಿಸುತ್ತೇವೆ.

ಯಾರು ಅಪ್ಲೈ ಮಾಡಬಹುದು?

ಸಂಬಳ ಪಡೆಯುವ ವ್ಯಕ್ತಿಗಳಿಂದ ಹಿಡಿದು ಸ್ವಯಂ ಉದ್ಯೋಗಿ ವೃತ್ತಿಪರರು ಮತ್ತು ಕಂಪನಿಗಳವರೆಗೆ ನಾವು ವ್ಯಾಪಕ ಶ್ರೇಣಿಯ ಅರ್ಜಿದಾರರಿಗೆ ಹೋಮ್ ಇಂಪ್ರೂಮೆಂಟ್ ಲೋನ್‌ಗಳನ್ನು ಒದಗಿಸುತ್ತೇವೆ.

ವರ್ಗ ಸಂಬಳ ಪಡೆಯುವ ವ್ಯಕ್ತಿಗಳು ಸ್ವಯಂ ಉದ್ಯೋಗಿ ವ್ಯಕ್ತಿಗಳು ಸಂಸ್ಥೆಗಳು/ ಕಂಪನಿಗಳು
ವಯಸ್ಸು ಕನಿಷ್ಠ ವಯಸ್ಸು: 21 ವರ್ಷಗಳು ಕನಿಷ್ಠ ವಯಸ್ಸು: 21 ವರ್ಷಗಳು ಕನಿಷ್ಠ ವಯಸ್ಸು: 25 ವರ್ಷಗಳು (ಪ್ರಮುಖರು)
ಆದಾಯದ ಅವಶ್ಯಕತೆ ಆದಾಯ: ₹20,000/ತಿಂಗಳು ಒಟ್ಟು ವಾರ್ಷಿಕ ಆದಾಯ: ₹3 ಲಕ್ಷಗಳು ವಾರ್ಷಿಕ ವಹಿವಾಟು: ₹10 ಲಕ್ಷಗಳು
ಅನುಭವ ಕನಿಷ್ಠ 1 ವರ್ಷ ಬಿಸಿನೆಸ್‌ನಲ್ಲಿ ಕನಿಷ್ಠ 2 ವರ್ಷಗಳು ಬಿಸಿನೆಸ್ ಅನುಭವ: 3 ವರ್ಷಗಳು
ಪೌರತ್ವ ಭಾರತೀಯ ಭಾರತೀಯ ಮಾಲೀಕರು/ಪಾಲುದಾರರು/ನಿರ್ದೇಶಕರು

ಹೋಮ್ ಇಂಪ್ರೂಮೆಂಟ್ ಲೋನ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

ನಾವು ಡಾಕ್ಯುಮೆಂಟೇಶನ್ ಅನ್ನು ಸರಳ ಮತ್ತು ಪಾರದರ್ಶಕವಾಗಿ ಇರಿಸುತ್ತೇವೆ:

ವರ್ಗ ಸಂಬಳ ಪಡೆಯುವ ವ್ಯಕ್ತಿಗಳು ಸ್ವಯಂ ಉದ್ಯೋಗಿ ವ್ಯಕ್ತಿಗಳು ಸಂಸ್ಥೆಗಳು/ಕಂಪನಿಗಳು
ಗುರುತಿನ ಡಾಕ್ಯುಮೆಂಟ್‌ಗಳು PAN ಕಾರ್ಡ್ ಕಡ್ಡಾಯವಾಗಿದೆ, ಮತ್ತು ಇವುಗಳಲ್ಲಿ ಯಾವುದಾದರೂ ಒಂದು
  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ಡ್ರೈವಿಂಗ್ ಲೈಸೆನ್ಸ್
  • ವೋಟರ್ ID
  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ಡ್ರೈವಿಂಗ್ ಲೈಸೆನ್ಸ್
  • ವೋಟರ್ ID
  • GST ನೋಂದಣಿ ಪ್ರಮಾಣಪತ್ರ
  • ನೋಂದಣಿ ಡಾಕ್ಯುಮೆಂಟ್‌ಗಳು
ವಿಳಾಸದ ಪುರಾವೆ
  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ಡ್ರೈವಿಂಗ್ ಲೈಸೆನ್ಸ್
  • ವೋಟರ್ ID
  • ನರೇಗಾ ಜಾಬ್ ಕಾರ್ಡ್
  • ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಪತ್ರ
  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ಡ್ರೈವಿಂಗ್ ಲೈಸೆನ್ಸ್
  • ವೋಟರ್ ID
  • ನರೇಗಾ ಜಾಬ್ ಕಾರ್ಡ್
  • ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಪತ್ರ
  • ವಿದ್ಯುತ್ ಬಿಲ್ ಅಥವಾ ಬಾಡಿಗೆ ಒಪ್ಪಂದ
  • ಪಾಲುದಾರರು/ನಿರ್ದೇಶಕರ KYC
ಆದಾಯದ ಪುರಾವೆ
  • ಕಳೆದ 3 ತಿಂಗಳ ಸಂಬಳದ ಸ್ಲಿಪ್‌ಗಳು, ಫಾರ್ಮ್ 16
  • ಕಳೆದ 2 ವರ್ಷಗಳ ITR ಗಳು
  • ಕಳೆದ 2 ವರ್ಷಗಳ ಲಾಭ/ನಷ್ಟದ ಸ್ಟೇಟ್ಮೆಂಟ್
  • ಬ್ಯಾಲೆನ್ಸ್ ಶೀಟ್ ಮತ್ತು ITR ಗಳು
  • ಕಳೆದ 2 ವರ್ಷಗಳ ಲಾಭ/ನಷ್ಟದ ಸ್ಟೇಟ್ಮೆಂಟ್
  • ಬ್ಯಾಲೆನ್ಸ್ ಶೀಟ್ ಮತ್ತು ITR ಗಳು
ಇತರೆ ಡಾಕ್ಯುಮೆಂಟುಗಳು ಬ್ಯಾಂಕ್ ಸ್ಟೇಟ್ಮೆಂಟ್: ಕಳೆದ 6 ತಿಂಗಳು ಬ್ಯಾಂಕ್ ಸ್ಟೇಟ್ಮೆಂಟ್: ಕಳೆದ 6 ತಿಂಗಳು ಬ್ಯಾಂಕ್ ಸ್ಟೇಟ್ಮೆಂಟ್: ಕಳೆದ 6 ತಿಂಗಳು
ಪ್ರಾಪರ್ಟಿ ದಾಖಲೆಗಳು ಕಾನೂನು ಮತ್ತು ತಾಂತ್ರಿಕ ಕ್ಲಿಯರೆನ್ಸ್‌ನೊಂದಿಗೆ ಪ್ರಾಪರ್ಟಿ ಡಾಕ್ಯುಮೆಂಟ್‌ಗಳು ಕಾನೂನು ಮತ್ತು ತಾಂತ್ರಿಕ ಕ್ಲಿಯರೆನ್ಸ್‌ನೊಂದಿಗೆ ಪ್ರಾಪರ್ಟಿ ಡಾಕ್ಯುಮೆಂಟ್‌ಗಳು ಕಾನೂನು ಮತ್ತು ತಾಂತ್ರಿಕ ಕ್ಲಿಯರೆನ್ಸ್‌ನೊಂದಿಗೆ ಪ್ರಾಪರ್ಟಿ ಡಾಕ್ಯುಮೆಂಟ್‌ಗಳು

ಪಾರದರ್ಶಕ ಬಡ್ಡಿ ದರಗಳು ಮತ್ತು ಶುಲ್ಕಗಳು

ನಾವು ಸ್ಪಷ್ಟ, ಪ್ರಾಮಾಣಿಕ ಬೆಲೆಯಲ್ಲಿ ನಂಬಿಕೆ ಇರಿಸಿದ್ದೇವೆ-ಯಾವುದೇ ಗುಪ್ತ ವೆಚ್ಚಗಳಿಲ್ಲ.

Affordable interest rate

ಆಕರ್ಷಕ ಬಡ್ಡಿ ದರಗಳು

Processing fee

ಪ್ರಕ್ರಿಯಾ ಶುಲ್ಕ

Foreclosure charges

ಫೋರ್‌ಕ್ಲೋಸರ್ ಶುಲ್ಕಗಳು

  • ಆಕರ್ಷಕ ಬಡ್ಡಿ ದರಗಳು
  • ಪ್ರಕ್ರಿಯಾ ಶುಲ್ಕ ಮಂಜೂರಾದ ಲೋನ್ ಮೊತ್ತದ 2% ವರೆಗೆ
  • ಫೋರ್‌ಕ್ಲೋಸರ್ ಶುಲ್ಕಗಳು ಫ್ಲೋಟಿಂಗ್ ದರದ ಲೋನ್‌ಗಳು: ಯಾವುದೇ ಶುಲ್ಕಗಳಿಲ್ಲ ಫಿಕ್ಸೆಡ್ ದರದ ಲೋನ್‌ಗಳು: ಒಪ್ಪಂದ/NHB ನಿಯಮಗಳ ಪ್ರಕಾರ ಇತರ ಶುಲ್ಕಗಳು: ನಮ್ಮ ವಿವರವಾದ ಶುಲ್ಕಗಳ ವಿಭಾಗವನ್ನು ನೋಡಿ

ನಿಮ್ಮ EMI ಅನ್ನು ಮುಂಚಿತವಾಗಿ ತಿಳಿಯಿರಿ

ನಿಮ್ಮ ಮರುಪಾವತಿಗಳನ್ನು ಉತ್ತಮವಾಗಿ ಯೋಜಿಸಲು ನಮ್ಮ EMI ಕ್ಯಾಲ್ಕುಲೇಟರ್ ಬಳಸಿ. ನಿಮ್ಮ ಮಾಸಿಕ EMI ಗಳ ತ್ವರಿತ ಅಂದಾಜು ಪಡೆಯಲು ಲೋನ್ ಮೊತ್ತ, ಬಡ್ಡಿ ದರ ಮತ್ತು ಕಾಲಾವಧಿಯನ್ನು ನಮೂದಿಸಿ.

ಗೃಹಂ ಹೌಸಿಂಗ್ ಫೈನಾನ್ಸ್ ಏಕೆ ಆಯ್ಕೆ ಮಾಡಬೇಕು?

ನಿಮ್ಮ ನವೀಕರಣದ ಕನಸುಗಳನ್ನು ನನಸಾಗಿಸಲು ಸಿದ್ಧರಾಗಿದ್ದೀರಾ?

ಇಂದೇ ಅಪ್ಲೈ ಮಾಡಿ ಮತ್ತು ಗೃಹಂ ರೀತಿಯಲ್ಲಿ ಹೋಮ್ ಇಂಪ್ರೂಮೆಂಟ್ ಅನುಭವ ಪಡೆಯಿರಿ—ತಡೆರಹಿತ, ಕೈಗೆಟುಕುವ ಮತ್ತು ಕೇವಲ ನಿಮಗಾಗಿ ರಚಿಸಲಾದ ಅನುಭವ ಪಡೆಯಿರಿ.

ಈಗಲೇ ಅಪ್ಲೈ ಮಾಡಿ

5 ಸುಲಭ ಹಂತಗಳಲ್ಲಿ ಹೋಮ್ ಲೋನ್ ಪಡೆಯಿರಿ

1

ಈಗಲೇ ಅಪ್ಲೈ ಮಾಡಿ

2

ವಿವರಗಳನ್ನು ನಮೂದಿಸಿ

3

OTP ಮೂಲಕ ವೆರಿಫೈ ಮಾಡಿ

4

ರಾಜ್ಯ ಮತ್ತು ನಗರವನ್ನು ಆಯ್ಕೆಮಾಡಿ

5

ಸಲ್ಲಿಸಿ ಕ್ಲಿಕ್ ಮಾಡಿ

ನಮ್ಮ ಹೋಮ್ ಲೋನ್‌ಗಳ ವಿಧಗಳನ್ನು ಅನ್ವೇಷಿಸಿ >

ಬ್ಲಾಗ್‌ಗಳು >

Customer Care logo ಗ್ರಾಹಕ ಸಹಾಯವಾಣಿ
Whatsapp logo ಈಗಲೇ ಅಪ್ಲೈ ಮಾಡಿ
Customer Care logo ಕಾಲ್ ಬ್ಯಾಕ್ ಪಡೆಯಿರಿ