Khushiyon ka Angan

ಬ್ಯಾಂಕಿಂಗ್ ವಿವರಗಳು

ಆತ್ಮೀಯ ಮೌಲ್ಯಯುತ ಗ್ರಾಹಕರೇ,

ಗೃಹಂ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ('ಕಂಪನಿ') ನಿಂದ ಶುಭಾಶಯಗಳು

ಕಂಪನಿಯೊಂದಿಗೆ ನಿಮ್ಮ ಲೋನ್ ಅಕೌಂಟ್‌ಗೆ ಸಂಬಂಧಿಸಿದ ಯಾವುದೇ ರಿಫಂಡ್‌ಗಳು/ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸಲು ನಮಗೆ ಅನುವು ಮಾಡಿಕೊಡಲು, ವಿವರಗಳನ್ನು ಇಲ್ಲಿ ಭರ್ತಿ ಮಾಡುವ ಮೂಲಕ ದಯವಿಟ್ಟು ನಿಮ್ಮ ಬ್ಯಾಂಕ್ ವಿವರಗಳನ್ನು ನಮ್ಮೊಂದಿಗೆ ಅಪ್ಡೇಟ್ ಮಾಡುವಂತೆ ನಿಮ್ಮನ್ನು ಕೋರಲಾಗುತ್ತದೆ.

ಯಾವುದೇ ಪ್ರಶ್ನೆಗಳು ಅಥವಾ ಕಳಕಳಿಗಳ ಸಂದರ್ಭದಲ್ಲಿ, ದಯವಿಟ್ಟು 1800 266 3204 ಗೆ ನಮ್ಮ ಗ್ರಾಹಕ ಸಹಾಯ ತಂಡವನ್ನು ಸಂಪರ್ಕಿಸಿ ಅಥವಾ customercare@grihumhousing.com ಗೆ ಇಮೇಲ್ ಕಳುಹಿಸಿ

ಸಂಬಂಧಿತ ವಿವರಗಳೊಂದಿಗೆ ದಯವಿಟ್ಟು ನಿಮ್ಮ ಆದ್ಯತೆಯ ಪಾವತಿ ವಿಧಾನವನ್ನು ನಮಗೆ ಒದಗಿಸಿ.

ಬ್ಯಾಂಕಿಂಗ್ ವಿವರಗಳು - ಆದ್ಯತೆಯ ಪಾವತಿ ವಿಧಾನ

ಫೈಲ್ ಅಟ್ಯಾಚ್ ಮಾಡಿ

ಗಮನಿಸಿ: ಯಾವುದೇ ಹೆಚ್ಚಿನ ಸಹಾಯದ ಸಂದರ್ಭದಲ್ಲಿ, ದಯವಿಟ್ಟು ನಮಗೆ ಇಮೇಲ್ ಮಾಡಿ

ನಿಮ್ಮ ನೋಂದಾಯಿತ ಇಮೇಲ್ ID ಯಿಂದ customercare@grihumhousing.com ಗೆ, ನಿಮ್ಮ ಲೋನ್ ಅಕೌಂಟ್ ಸಂಖ್ಯೆ ನಮೂದಿಸಿ ಮೇಲ್ ಮಾಡಿ

ನೀವು ನಮ್ಮ ಗ್ರಾಹಕ ಸಹಾಯವಾಣಿ 1800-266-3204 ನಲ್ಲಿ ಕೂಡ ನಮ್ಮನ್ನು ಸಂಪರ್ಕಿಸಬಹುದು.

Customer Care logo ಗ್ರಾಹಕ ಸಹಾಯವಾಣಿ
Whatsapp logo ಈಗಲೇ ಅಪ್ಲೈ ಮಾಡಿ
Customer Care logo ಕಾಲ್ ಬ್ಯಾಕ್ ಪಡೆಯಿರಿ