Grihum Housing Finance Investors

ಬಲವಾದ ಪಾಲುದಾರಿಕೆಗಳು
ಧೀರ್ಘ ಯಶಸ್ಸಿನ ಗುಟ್ಟು

ಬಿಸಿನೆಸ್ ಮೇಲ್ನೋಟ

ಗೃಹಂ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಎಂಬುದು TPG ಗ್ರೂಪ್ ಬೆಂಬಲಿತ ರಾಷ್ಟ್ರೀಯ-ಮಟ್ಟದ RBI-ನೋಂದಾಯಿತ ಕೈಗೆಟುಕುವ ಹೌಸಿಂಗ್ ಫೈನಾನ್ಸ್ ಕಂಪನಿಯಾಗಿದೆ. 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇರುವ ವ್ಯಾಪಕ ಉಪಸ್ಥಿತಿಯೊಂದಿಗೆ, ಸಂಬಳ ಪಡೆಯುವ ಉದ್ಯೋಗಿಗಳು, ಸ್ವಯಂ ಉದ್ಯೋಗಿ ವ್ಯಕ್ತಿಗಳು ಮತ್ತು ಸಣ್ಣ ಬಿಸಿನೆಸ್‌ಗಳು ಸೇರಿದಂತೆ ಹಲವಾರು ರೀತಿಯ ಕ್ಲೈಂಟ್‌ಗಳ ಅವಶ್ಯಕತೆಯನ್ನು ಗೃಹಂ ಪೂರೈಸುತ್ತದೆ ಹಾಗೂ ಅವರ ಮನೆ ಮಾಲೀಕತ್ವ ಮತ್ತು ಇತರ ಆಕಾಂಕ್ಷೆಗಳನ್ನು ಪೂರೈಸಲು ಹೋಮ್ ಲೋನ್ ಪರಿಹಾರಗಳನ್ನು ಒದಗಿಸುತ್ತದೆ.

ಮಾರಾಟದ ನಂತರದ ಬೆಂಬಲ ಮತ್ತು ಇತರ ಸಹಾಯ ಸೇರಿದಂತೆ ನಮ್ಮ ಸರಳ ಪ್ರಕ್ರಿಯೆಗಳು ಮತ್ತು ತೊಂದರೆ ರಹಿತ ಸೇವೆಗಳು ಗ್ರಾಹಕರ ಸಂತೋಷ ಖಾತ್ರಿಪಡಿಸುತ್ತವೆ. ಕೈಗೆಟಕುವ ಹೌಸಿಂಗ್ ಲೋನ್‌ಗಳೊಂದಿಗೆ ಆರ್ಥಿಕವಾಗಿ ದುರ್ಬಲ ವರ್ಗಗಳ ವಸತಿಗಳಲ್ಲಿ ವ್ಯಕ್ತಿಗಳನ್ನು ಸಬಲೀಕರಣಗೊಳಿಸುವ ನಮ್ಮ ಮಿಷನ್‌ನಿಂದ ಚಾಲಿತ ಗೃಹಂ ಹೌಸಿಂಗ್ ಫೈನಾನ್ಸ್‌ನ ಹಣಕಾಸಿನ ಶಕ್ತಿ ಮತ್ತು ಬೆಳವಣಿಗೆಯ ಸಾಮರ್ಥ್ಯವನ್ನು ಅನ್ವೇಷಿಸಿ, ಹೌಸಿಂಗ್ ಫೈನಾನ್ಸ್ ವಲಯದಲ್ಲಿ ಹೂಡಿಕೆದಾರರಿಗೆ ಮೌಲ್ಯವನ್ನು ಸೃಷ್ಟಿಸುತ್ತದೆ.

ಕಾರ್ಯಕ್ಷಮತೆಯ ಹೈಲೈಟ್ಸ್

ಕೈಗೆಟುಕುವ ಹೌಸಿಂಗ್ ಫೈನಾನ್ಸ್ ವಲಯದಲ್ಲಿ ನಾವು ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದ್ದೇವೆ. ಸುಸ್ಥಿರ ಮತ್ತು ದೃಢವಾದ ಹಣಕಾಸಿನ ಬಗ್ಗೆ ನಮ್ಮ ಬದ್ಧತೆಗೆ ಸಾಕ್ಷಿಯಾಗಿ ನಿಲ್ಲುವ ಕೆಲವು ಮೈಲಿಗಲ್ಲುಗಳು

200

ಶಾಖೆಗಳು
ಭಾರತದ 18 ರಾಜ್ಯಗಳು

85,000+

ಸಂತೃಪ್ತ ಗ್ರಾಹಕರು

9,374 ಕೋಟಿ.

ನಿರ್ವಹಣೆಯಲ್ಲಿರುವ ಸ್ವತ್ತುಗಳು
(AUM)

4000+

ಉದ್ಯೋಗಿಗಳು

ಸ್ಟಾಕ್ ಎಕ್ಸ್‌ಚೇಂಜ್‌ಗೆ ಸೂಚನೆ

Customer Care logo ಗ್ರಾಹಕ ಸಹಾಯವಾಣಿ
Whatsapp logo ಈಗಲೇ ಅಪ್ಲೈ ಮಾಡಿ
Customer Care logo ಕಾಲ್ ಬ್ಯಾಕ್ ಪಡೆಯಿರಿ