Loan Against Property

ಪ್ರಾಪರ್ಟಿ ಮೇಲಿನ ಲೋನ್

ಗೃಹಂ LAP ಮೂಲಕ ನಿಮ್ಮ ಪ್ರಾಪರ್ಟಿಯ ಮೌಲ್ಯವನ್ನು ಅನ್ಲಾಕ್ ಮಾಡಿ - ಸರಳ, ಸುರಕ್ಷಿತ, ಫ್ಲೆಕ್ಸಿಬಲ್

ಅಡಮಾನ ಲೋನ್ - ಪ್ರಾಪರ್ಟಿ ಮೇಲಿನ ಲೋನ್‌ಗೆ ಅಪ್ಲೈ ಮಾಡಿ

ನಿಮ್ಮ ಹಣಕಾಸಿನ ಗುರಿಗಳನ್ನು ಪೂರೈಸಲು ನಿಮ್ಮ ವಸತಿ ಅಥವಾ ಕಮರ್ಷಿಯಲ್ ಪ್ರಾಪರ್ಟಿ ಮೌಲ್ಯವನ್ನು ಬಳಸಿಕೊಳ್ಳಿ. ನೀವು ನಿಮ್ಮ ಬಿಸಿನೆಸ್ ವಿಸ್ತರಿಸುತ್ತಿದ್ದರೆ, ಅನಿರೀಕ್ಷಿತ ವೆಚ್ಚಗಳನ್ನು ನಿರ್ವಹಿಸುತ್ತಿದ್ದರೆ ಅಥವಾ ವೈಯಕ್ತಿಕ ಮೈಲಿಗಲ್ಲನ್ನು ಸಾಧಿಸುತ್ತಿದ್ದರೆ, ಗೃಹಂ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಆಕರ್ಷಕ ಪ್ರಯೋಜನಗಳು ಮತ್ತು ತೊಂದರೆ ರಹಿತ ಅನುಭವದೊಂದಿಗೆ ಪ್ರಾಪರ್ಟಿ ಮೇಲಿನ ಲೋನ್ ಪರಿಹಾರಗಳನ್ನು ಒದಗಿಸುತ್ತದೆ.

ನಿಮಗಾಗಿ ಕೆಲಸ ಮಾಡುವ ಮೇಲಾಧಾರ

ನಿಮ್ಮ ಪ್ರಾಪರ್ಟಿಯ ಸಾಮರ್ಥ್ಯವನ್ನು ಅನ್ಲಾಕ್ ಮಾಡಿ ಮತ್ತು ಆತ್ಮವಿಶ್ವಾಸದೊಂದಿಗೆ ಹಣಕಾಸನ್ನು ಹೊಂದಿರಿ. ನಮ್ಮ ಪ್ರಾಪರ್ಟಿ ಮೇಲಿನ ಲೋನ್ ನಿಮ್ಮ ವಸತಿ ಅಥವಾ ಕಮರ್ಷಿಯಲ್ ಪ್ರಾಪರ್ಟಿಯ ಮೌಲ್ಯವನ್ನು ಶಕ್ತಿಶಾಲಿ ಹಣಕಾಸಿನ ಅಸೆಟ್ ಅನ್ನಾಗಿ ಪರಿವರ್ತಿಸುತ್ತದೆ.

ಹೈಲೈಟ್ಸ್:

ನಮ್ಮ ಪ್ರಾಪರ್ಟಿ ಮೇಲಿನ ಲೋನ್‌ನ ಫೀಚರ್‌ಗಳು ಮತ್ತು ಪ್ರಯೋಜನಗಳನ್ನು ಅನ್ವೇಷಿಸಿ

ನಮ್ಮ ವೈಶಿಷ್ಠ್ಯಭರಿತ ಪ್ರಾಪರ್ಟಿ ಮೇಲಿನ ಲೋನ್ ಪರಿಹಾರಗಳನ್ನು ತಡೆರಹಿತ ಮತ್ತು ಆಹ್ಲಾದಕರ ಲೋನ್ ಅನುಭವಕ್ಕಾಗಿ ವಿನ್ಯಾಸಗೊಳಿಸಲಾಗಿದೆ.

Flexible Repayment Tenure

ಫ್ಲೆಕ್ಸಿಬಲ್ ಮರುಪಾವತಿ ಅವಧಿ

Top-Up Loan

ಟಾಪ್‌-ಅಪ್‌ ಲೋನ್ ಸೌಲಭ್ಯ

Competitive Interest Rates

ಸ್ಪರ್ಧಾತ್ಮಕ ಬಡ್ಡಿ ದರಗಳು

Affordable Housing Loans

ಬ್ಯಾಲೆನ್ಸ್ ಟ್ರಾನ್ಸ್‌ಫರ್ ಆಯ್ಕೆ

End-to-End Doorstep Service

ಮನೆಬಾಗಿಲಿನ ಸೇವೆ

Minimum Documentation

ಕನಿಷ್ಠ ದಾಖಲೆಗಳು

  • ಫ್ಲೆಕ್ಸಿಬಲ್ ಮರುಪಾವತಿ ಅವಧಿ ನಿಮ್ಮ ಹಣಕಾಸಿನ ಗುರಿಗಳ ಆಧಾರದ ಮೇಲೆ 1 ರಿಂದ 15 ವರ್ಷಗಳ ನಡುವಿನ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ.
  • ಟಾಪ್‌-ಅಪ್‌ ಲೋನ್ ಸೌಲಭ್ಯ ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ಹೆಚ್ಚುವರಿ ಹಣವನ್ನು ಪಡೆಯಿರಿ.
  • ಸ್ಪರ್ಧಾತ್ಮಕ ಬಡ್ಡಿ ದರಗಳು ನಿಮ್ಮ ಹಣಕಾಸಿನ ಹೊರೆ ಕಡಿಮೆ ಮಾಡಲು ವಿನ್ಯಾಸಗೊಳಿಸಲಾದ ಕೈಗೆಟುಕುವ ದರಗಳು.
  • ಬ್ಯಾಲೆನ್ಸ್ ಟ್ರಾನ್ಸ್‌ಫರ್ ಆಯ್ಕೆ ಕಡಿಮೆ EMI ಗಳಿಗಾಗಿ ನಿಮ್ಮ ಬಾಕಿ ಉಳಿದ ಲೋನನ್ನು ಗೃಹಂ ಹೌಸಿಂಗ್ ಫೈನಾನ್ಸ್‌ಗೆ ಟ್ರಾನ್ಸ್‌ಫರ್ ಮಾಡಿ.
  • ಮನೆಬಾಗಿಲಿನ ಸೇವೆ ಮೀಸಲಿರುವ ರಿಲೇಶನ್‌ಶಿಪ್ ಮ್ಯಾನೇಜರ್‌ಗಳಿಂದ ಸಂಪೂರ್ಣ ಬೆಂಬಲ.
  • ಕನಿಷ್ಠ ಡಾಕ್ಯುಮೆಂಟೇಶನ್ ತೊಂದರೆ ರಹಿತ ಅನುಭವಕ್ಕಾಗಿ ಕನಿಷ್ಠ ಪೇಪರ್‌ವರ್ಕ್‌ನೊಂದಿಗೆ ಸರಳ ಪ್ರಕ್ರಿಯೆಗಳು.
  • ಪ್ರತಿ ಅಗತ್ಯಕ್ಕೆ ಸಮಗ್ರ ಪರಿಹಾರಗಳು ನೀವು ಹೊಸ ಮನೆಯನ್ನು ಕಲ್ಪಿಸಿಕೊಳ್ಳುತ್ತಿರಲಿ, ನಿಮ್ಮ ಪ್ರಸ್ತುತ ಜಾಗವನ್ನು ವಿಸ್ತರಿಸುತ್ತಿರಲಿ, ನಿಮ್ಮ ಕನಸಿನ ಮನೆಯನ್ನು ಮೊದಲಿನಿಂದ ನಿರ್ಮಿಸುತ್ತಿರಲಿ ಅಥವಾ ಪ್ರಾಪರ್ಟಿಯನ್ನು ಮರುಮಾರಾಟ ಮಾಡುವುದನ್ನು ಪರಿಗಣಿಸುತ್ತಿರಲಿ, ನಿಮಗಾಗಿ ಪರಿಪೂರ್ಣ ಪ್ರಾಪರ್ಟಿ ಮೇಲಿನ ಲೋನ್ ಪರಿಹಾರ ನಮ್ಮಲ್ಲಿದೆ.
  • ಅತ್ಯಂತ ಕೈಗೆಟುಕುವಿಕೆ ಮನೆ ಮಾಲೀಕತ್ವವನ್ನು ಸುಲಭವಾಗಿ ಒದಗಿಸುವ ನಮ್ಮ ಬದ್ಧತೆಯು ನಮ್ಮ ಕೈಗೆಟುಕುವ ಪ್ರಾಪರ್ಟಿ ಮೇಲಿನ ಲೋನ್ ಪರಿಹಾರಗಳಲ್ಲಿ ಪ್ರತಿಫಲಿಸುತ್ತದೆ, ಇದು ₹5 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು ಸ್ಪರ್ಧಾತ್ಮಕ ಬಡ್ಡಿದರಗಳನ್ನು ಹೊಂದಿದೆ.
  • ಹಣಕಾಸಿನ ಸ್ವಾತಂತ್ರ್ಯ, ಸರಳೀಕೃತ ನಿಮ್ಮ ಪ್ರಾಪರ್ಟಿ ಮೇಲಿನ ಲೋನನ್ನು ನಿರ್ವಹಿಸುವುದು ಎಂದಿಗೂ ಇಷ್ಟು ಸರಳವಾಗಿರಲಿಲ್ಲ. ನಿಮ್ಮ ಬಾಕಿ ಉಳಿದ ಹೋಮ್ ಲೋನ್ ಮೊತ್ತವನ್ನು ಗೃಹಂ ಹೌಸಿಂಗ್ ಫೈನಾನ್ಸ್‌ಗೆ ಟ್ರಾನ್ಸ್‌ಫರ್ ಮಾಡಿ ಮತ್ತು ನಿಮ್ಮಮಾಸಿಕ EMI ಗಳುಅನ್ನು ಸುಲಭವಾಗಿ ಕಡಿಮೆಗೊಳಿಸಿ.

ನಮ್ಮ ಪ್ರಾಪರ್ಟಿ ಮೇಲಿನ ಲೋನ್ ಅರ್ಹತಾ ಮಾನದಂಡವು ಕನಿಷ್ಠ ಡಾಕ್ಯುಮೆಂಟ್‌ಗಳೊಂದಿಗೆ ಸರಳವಾಗಿದೆ

ವರ್ಗ ಸಂಬಳ ಪಡೆಯುವ ವ್ಯಕ್ತಿಗಳು ಸ್ವಯಂ ಉದ್ಯೋಗಿ ವ್ಯಕ್ತಿಗಳು ಸಂಸ್ಥೆಗಳು/ ಕಂಪನಿಗಳು
ವಯಸ್ಸು 21 ರಿಂದ 65 ವರ್ಷಗಳು 21 ರಿಂದ 65 ವರ್ಷಗಳು 21 ರಿಂದ 65 ವರ್ಷಗಳು
ಆದಾಯದ ಅವಶ್ಯಕತೆ ತಿಂಗಳಿಗೆ ಕನಿಷ್ಠ ₹20,000 ನಿವ್ವಳ ವರ್ಷಕ್ಕೆ ಕನಿಷ್ಠ ₹3 ಲಕ್ಷ ಕನಿಷ್ಠ ₹10 ಲಕ್ಷ ವಹಿವಾಟು
ಅನುಭವ ಕನಿಷ್ಠ 1 ವರ್ಷ ಬಿಸಿನೆಸ್‌ನಲ್ಲಿ ಕನಿಷ್ಠ 2 ವರ್ಷಗಳು ಕನಿಷ್ಠ 3 ವರ್ಷಗಳ ಸ್ಥಿರತೆ
ಪೌರತ್ವ ಭಾರತೀಯ ಭಾರತೀಯ ಮಾಲೀಕರು/ಪಾಲುದಾರರು/ನಿರ್ದೇಶಕರು

ಪ್ರಾಪರ್ಟಿ ಮೇಲಿನ ಲೋನ್‌‌ಗೆ ಬೇಕಾಗುವ ಡಾಕ್ಯುಮೆಂಟ್‌‌ಗಳು

ವರ್ಗ ಸಂಬಳ ಪಡೆಯುವ ವ್ಯಕ್ತಿಗಳು ಸ್ವಯಂ ಉದ್ಯೋಗಿ ವ್ಯಕ್ತಿಗಳು ಸಂಸ್ಥೆಗಳು/ಕಂಪನಿಗಳು
ಗುರುತಿನ ಡಾಕ್ಯುಮೆಂಟ್‌ಗಳು PAN ಕಾರ್ಡ್ ಕಡ್ಡಾಯವಾಗಿದೆ, ಮತ್ತು ಇವುಗಳಲ್ಲಿ ಯಾವುದಾದರೂ ಒಂದು
  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ಡ್ರೈವಿಂಗ್ ಲೈಸೆನ್ಸ್
  • ವೋಟರ್ ID
  • ನರೇಗಾ ಜಾಬ್ ಕಾರ್ಡ್
  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ಡ್ರೈವಿಂಗ್ ಲೈಸೆನ್ಸ್
  • ವೋಟರ್ ID
  • ನರೇಗಾ ಜಾಬ್ ಕಾರ್ಡ್
  • GST ನೋಂದಣಿ ಪ್ರಮಾಣಪತ್ರ
  • ನೋಂದಣಿ ಡಾಕ್ಯುಮೆಂಟ್‌ಗಳು
ವಿಳಾಸದ ಪುರಾವೆ
  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ಡ್ರೈವಿಂಗ್ ಲೈಸೆನ್ಸ್
  • ವೋಟರ್ ID
  • ನರೇಗಾ ಜಾಬ್ ಕಾರ್ಡ್
  • ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಪತ್ರ
  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ಡ್ರೈವಿಂಗ್ ಲೈಸೆನ್ಸ್
  • ವೋಟರ್ ID
  • ನರೇಗಾ ಜಾಬ್ ಕಾರ್ಡ್
  • ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಪತ್ರ
  • ವಿದ್ಯುತ್ ಬಿಲ್ ಅಥವಾ ಬಾಡಿಗೆ ಒಪ್ಪಂದ
  • ಪಾಲುದಾರರು/ನಿರ್ದೇಶಕರ KYC
ಆದಾಯ ಡಾಕ್ಯುಮೆಂಟ್‌ಗಳು
  • ಕಳೆದ 3 ತಿಂಗಳ ಸಂಬಳದ ಸ್ಲಿಪ್‌ಗಳು, ಫಾರ್ಮ್ 16
  • ಕಳೆದ 2 ವರ್ಷಗಳ ITR ಗಳು
  • ಕಳೆದ 2 ವರ್ಷಗಳ ಲಾಭ/ನಷ್ಟದ ಸ್ಟೇಟ್ಮೆಂಟ್
  • ಬ್ಯಾಲೆನ್ಸ್ ಶೀಟ್ ಮತ್ತು ITR ಗಳು
  • ಕಳೆದ 2 ವರ್ಷಗಳ ಲಾಭ/ನಷ್ಟದ ಸ್ಟೇಟ್ಮೆಂಟ್
  • ಬ್ಯಾಲೆನ್ಸ್ ಶೀಟ್ ಮತ್ತು ITR ಗಳು
ಪ್ರಾಪರ್ಟಿ ದಾಖಲೆಗಳು ಕಾನೂನು ಮತ್ತು ತಾಂತ್ರಿಕ ಕ್ಲಿಯರೆನ್ಸ್‌ನೊಂದಿಗೆ ಪ್ರಾಪರ್ಟಿ ಡಾಕ್ಯುಮೆಂಟ್‌ಗಳು ಕಾನೂನು ಮತ್ತು ತಾಂತ್ರಿಕ ಕ್ಲಿಯರೆನ್ಸ್‌ನೊಂದಿಗೆ ಪ್ರಾಪರ್ಟಿ ಡಾಕ್ಯುಮೆಂಟ್‌ಗಳು ಕಾನೂನು ಮತ್ತು ತಾಂತ್ರಿಕ ಕ್ಲಿಯರೆನ್ಸ್‌ನೊಂದಿಗೆ ಪ್ರಾಪರ್ಟಿ ಡಾಕ್ಯುಮೆಂಟ್‌ಗಳು

ನಮ್ಮ ಪ್ರಾಪರ್ಟಿ ಮೇಲಿನ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳನ್ನು ತಿಳಿಯಿರಿ

ನಿಮ್ಮ ಪ್ರಾಪರ್ಟಿ ಮೇಲಿನ ಲೋನ್‌ನ ಹಣಕಾಸಿನ ಅಂಶಗಳನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ. ಒತ್ತಡ-ರಹಿತ ಸಾಲದ ಅನುಭವವನ್ನು ಖಚಿತಪಡಿಸಿಕೊಳ್ಳಲು ನಾವು ಸಂಪೂರ್ಣ ಪಾರದರ್ಶಕತೆ ನಿರ್ವಹಿಸುತ್ತೇವೆ.

Affordable interest rate

ಆಕರ್ಷಕ ಬಡ್ಡಿ ದರಗಳು

Processing fee

ಪ್ರಕ್ರಿಯಾ ಶುಲ್ಕ

Foreclosure charges

ಫೋರ್‌ಕ್ಲೋಸರ್ ಶುಲ್ಕಗಳು

Valuation Charges

ಮೌಲ್ಯಮಾಪನ ಶುಲ್ಕಗಳು

  • ಆಕರ್ಷಕ ಬಡ್ಡಿ ದರಗಳು
  • ಪ್ರಕ್ರಿಯಾ ಶುಲ್ಕ ಮಂಜೂರಾದ ಲೋನ್ ಮೊತ್ತದ 2% ವರೆಗೆ
  • ಫೋರ್‌ಕ್ಲೋಸರ್ ಶುಲ್ಕಗಳು ಫ್ಲೋಟಿಂಗ್ ದರದ ಲೋನ್‌ಗಳಿಗೆ ಯಾವುದೇ ಶುಲ್ಕಗಳಿಲ್ಲ; NHB ಮಾರ್ಗಸೂಚಿಗಳ ಪ್ರಕಾರ ಫಿಕ್ಸೆಡ್-ದರದ ಲೋನ್‌ಗಳಿಗೆ ಅನ್ವಯವಾಗುವ ಶುಲ್ಕಗಳು
  • ಮೌಲ್ಯಮಾಪನ ಶುಲ್ಕಗಳು ಬ್ಯಾಲೆನ್ಸ್ ಟ್ರಾನ್ಸ್‌ಫರ್, ಹೋಮ್ ಇಕ್ವಿಟಿ ಮತ್ತು ರಿಫೈನಾನ್ಸ್ ಪ್ರಕರಣಗಳಿಗೆ ಅನ್ವಯವಾಗುತ್ತದೆ

ಫೋರ್‌ಕ್ಲೋಸರ್ ಶುಲ್ಕಗಳು - ಫ್ಲೆಕ್ಸಿಬಲ್ ಮತ್ತು ಪಾರದರ್ಶಕ

5 ಸುಲಭ ಹಂತಗಳಲ್ಲಿ ಹೋಮ್ ಲೋನ್ ಪಡೆಯಿರಿ

1

ಈಗಲೇ ಅಪ್ಲೈ ಮಾಡಿ

2

ವಿವರಗಳನ್ನು ನಮೂದಿಸಿ

3

OTP ಮೂಲಕ ವೆರಿಫೈ ಮಾಡಿ

4

ರಾಜ್ಯ ಮತ್ತು ನಗರವನ್ನು ಆಯ್ಕೆಮಾಡಿ

5

ಸಲ್ಲಿಸಿ ಕ್ಲಿಕ್ ಮಾಡಿ

ನಮ್ಮ ಇತರ ಲೋನ್ ಕೊಡುಗೆಗಳನ್ನು ಅನ್ವೇಷಿಸಿ >

ಬ್ಲಾಗ್‌ಗಳು >

Customer Care logo ಗ್ರಾಹಕ ಸಹಾಯವಾಣಿ
Whatsapp logo ಈಗಲೇ ಅಪ್ಲೈ ಮಾಡಿ
Customer Care logo ಕಾಲ್ ಬ್ಯಾಕ್ ಪಡೆಯಿರಿ