Home loan balance transfer calculator

ಹೋಮ್ ಲೋನ್‌ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಕ್ಯಾಲ್ಕುಲೇಟರ್

ಗೃಹಂ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಕ್ಯಾಲ್ಕುಲೇಟರ್‌ನೊಂದಿಗೆ ಸಂಭಾವ್ಯ ಉಳಿತಾಯವನ್ನು ಪರಿಶೀಲಿಸಿ ಮತ್ತು ಸ್ಮಾರ್ಟ್ ಕ್ರಮವನ್ನು ಮಾಡಿ

ನಿಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ EMI ಲೆಕ್ಕ ಹಾಕಿ

ಅಸ್ತಿತ್ವದಲ್ಲಿರುವ ಲೋನ್
ವರ್ಷಗಳು
% ವಾರ್ಷಿಕ
ಗೃಹಂ ಹೋಮ್ ಲೋನ್ಸ್‌ನಿಂದ ಲೋನ್
ವರ್ಷಗಳು
% ವಾರ್ಷಿಕ
ನಗದು ಹೊರಹರಿವು ಒಟ್ಟು ಉಳಿತಾಯ
ಅಸ್ತಿತ್ವದಲ್ಲಿರುವ EMI
ಪ್ರಸ್ತಾಪಿಸಿದ EMI
EMIನಲ್ಲಿ ಉಳಿತಾಯ

ಗಮನಿಸಿ: ನಮ್ಮ ಕ್ಯಾಲ್ಕುಲೇಟರ್‌ಗಳು ನಿಮ್ಮ ಹಣಕಾಸಿನ ಯೋಜನೆಗಳಿಗೆ ಸಹಾಯ ಮಾಡುವ ಸುಲಭವಾದ ಸಾಧನಗಳಾಗಿವೆ. ಲೆಕ್ಕಾಚಾರಗಳು ನೀವು ಒದಗಿಸಿದ ಊಹೆಗಳೊಂದಿಗೆ ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಆದ್ದರಿಂದ, ನಿಮ್ಮ ಪರಿಸ್ಥಿತಿಗಳಿಗೆ ಅವುಗಳ ನಿಖರತೆ ಮತ್ತು ಪ್ರಸ್ತುತತೆಯನ್ನು ನಾವು ಖಚಿತಪಡಿಸುವುದಿಲ್ಲ.

ನಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಕ್ಯಾಲ್ಕುಲೇಟರ್ ನಿಮ್ಮ ಹೋಮ್ ಲೋನನ್ನು ಗೃಹಂ ಹೌಸಿಂಗ್ ಫೈನಾನ್ಸ್‌ಗೆ ಟ್ರಾನ್ಸ್‌ಫರ್ ಮಾಡಿದ ನಂತರ ನೀವು ಉಳಿತಾಯ ಮಾಡಬಹುದಾದ ಹಣವನ್ನು ಅಂದಾಜು ಮಾಡಲು ನಿಮಗೆ ಸಹಾಯ ಮಾಡುತ್ತದೆ. ಇದು ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನಿನ ಈ ಕೆಳಗಿನ ಮೌಲ್ಯಗಳ ಆಧಾರದ ಮೇಲೆ ಪರಿಷ್ಕೃತ EMI ಮತ್ತು ಕಾಲಾವಧಿಯನ್ನು ತೋರಿಸುತ್ತದೆ:

ನಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಕ್ಯಾಲ್ಕುಲೇಟರ್ ಬಳಸುವ ಹಂತಗಳು
ನಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಕ್ಯಾಲ್ಕುಲೇಟರ್ ಏಕೆ ಬಳಸಬೇಕು?

ನಮ್ಮ ಅರ್ಥಗರ್ಭಿತ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಕ್ಯಾಲ್ಕುಲೇಟರ್ ನಿಮ್ಮ ಅಸ್ತಿತ್ವದಲ್ಲಿರುವ ಲೋನ್ ಒದಗಿಸುವವರಿಂದ ನೀವು ಬದಲಾಯಿಸಿದ ನಂತರ ಕಡಿಮೆ ಬಡ್ಡಿ ಹೊರಹರಿವಿನ ಬಗ್ಗೆ ಕಲ್ಪನೆಯನ್ನು ನೀಡುತ್ತದೆ. ಹೀಗಾಗಿ, ನಿಮ್ಮ EMI ಹೊರೆಯನ್ನು ನೀವು ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ಉತ್ತಮ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

ಗೃಹಂ ಹೌಸಿಂಗ್ ಫೈನಾನ್ಸ್‌ಗೆ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮಾಡಿದ ನಂತರ ನೀವು ಹೆಚ್ಚು ಫ್ಲೆಕ್ಸಿಬಲ್ ಮತ್ತು ದೀರ್ಘಾವಧಿಯನ್ನು ಪಡೆಯಬಹುದೇ ಎಂಬ ಅರಿವನ್ನು ಕೂಡಾ ಕ್ಯಾಲ್ಕುಲೇಟರ್ ಸಹಾಯದಿಂದ ಪಡೆಯಬಹುದು.

5 ಸುಲಭ ಹಂತಗಳಲ್ಲಿ ಹೋಮ್ ಲೋನ್ ಪಡೆಯಿರಿ

1

ಈಗಲೇ ಅಪ್ಲೈ ಮಾಡಿ

2

ವಿವರಗಳನ್ನು ನಮೂದಿಸಿ

3

OTP ಮೂಲಕ ವೆರಿಫೈ ಮಾಡಿ

4

ರಾಜ್ಯ ಮತ್ತು ನಗರವನ್ನು ಆಯ್ಕೆಮಾಡಿ

5

ಸಲ್ಲಿಸಿ ಕ್ಲಿಕ್ ಮಾಡಿ

ನಮ್ಮ ಹೋಮ್ ಲೋನ್‌ಗಳ ವಿಧಗಳನ್ನು ಅನ್ವೇಷಿಸಿ >

ಬ್ಲಾಗ್‌ಗಳು >

Customer Care logo ಗ್ರಾಹಕ ಸಹಾಯವಾಣಿ
Whatsapp logo ಈಗಲೇ ಅಪ್ಲೈ ಮಾಡಿ
Customer Care logo ಕಾಲ್ ಬ್ಯಾಕ್ ಪಡೆಯಿರಿ