Home Loan

ಗೃಹಂ ಹೌಸಿಂಗ್ ಫೈನಾನ್ಸ್
ಪಾರ್ಟ್ನರ್ - ಕನೆಕ್ಟರ್ ಪ್ರೋಗ್ರಾಮ್

ಯಾರು ಪಾರ್ಟ್ನರ್ - ಕನೆಕ್ಟರ್ ಆಗಬಹುದು?
  • ಹೋಮ್ ಲೋನ್‌ಗಾಗಿ ಹುಡುಕುತ್ತಿರುವ ನಿರೀಕ್ಷಿತ ಗ್ರಾಹಕರನ್ನು ರೆಫರ್ ಮಾಡಬಹುದಾದ ಯಾವುದೇ ವ್ಯಕ್ತಿ.
  • ಹೋಮ್ ಲೋನ್ ಅಥವಾ ಹಣಕಾಸು ಸೇವೆಗಳಲ್ಲಿ ಯಾವುದೇ ಮುಂಚಿತ ಅನುಭವ ಹೊಂದಿರುವ ಅಥವಾ ಇಲ್ಲದ ವ್ಯಕ್ತಿ.
  • ಹಣಕಾಸು ಸಲಹೆ, ರಿಯಲ್ ಎಸ್ಟೇಟ್ ಬ್ರೋಕಿಂಗ್, CA, ರಿಯಲ್ ಎಸ್ಟೇಟ್ ಡೆವಲಪರ್‌ಗಳ ವ್ಯವಹಾರದಲ್ಲಿರುವ ಜನರಿಗೆ ಕನೆಕ್ಟರ್‌ಗಳಾಗಿ ಆದ್ಯತೆ ನೀಡಬಹುದು.
ಪಾರ್ಟ್ನರ್ - ಕನೆಕ್ಟರ್‌ನ ಪಾತ್ರ
  • ಮನೆ ಖರೀದಿ, ಮನೆ ನಿರ್ಮಾಣ, ಅಸ್ತಿತ್ವದಲ್ಲಿರುವ ಹೋಮ್ ಲೋನ್‌ನ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಅಥವಾ ಪ್ರಾಪರ್ಟಿ ಮೇಲಿನ ಲೋನ್‌ನಲ್ಲಿ ಆಸಕ್ತಿ ಹೊಂದಿರುವ ನಿರೀಕ್ಷಿತ ಗ್ರಾಹಕರನ್ನು ರೆಫರ್ ಮಾಡುವುದು ಕನೆಕ್ಟರ್‌ನ ಪಾತ್ರವಾಗಿದೆ.
  • ಗೃಹಂ ಹೌಸಿಂಗ್ ಫೈನಾನ್ಸ್ ತಂಡಕ್ಕೆ ರೆಫರಲ್ ನೀಡಿದ ನಂತರ ಹೋಮ್ ಲೋನ್ ಪ್ರಸ್ತಾವನೆಯನ್ನು ಕಾರ್ಯಗತಗೊಳಿಸುವಲ್ಲಿ ಕನೆಕ್ಟರ್ ಭಾಗಿಯಾಗಬೇಕಿಲ್ಲ.
ಪಾರ್ಟ್ನರ್ - ಕನೆಕ್ಟರ್ ಪ್ರೋಗ್ರಾಮ್ ಪ್ರಯೋಜನಗಳು
  • ನಿಮ್ಮ ಸ್ವತಂತ್ರ ಬಿಸಿನೆಸ್ ಗುರುತನ್ನು ರಚಿಸಿ
  • ಅನುಕೂಲಕರ ಕೆಲಸದ ಗಂಟೆಗಳು
  • ಆಕರ್ಷಕ ಹೆಚ್ಚುವರಿ ಆದಾಯ ಗಳಿಸಿ
  • ವೇಗವಾಗಿ ಬೆಳೆಯುತ್ತಿರುವ ಕೈಗೆಟುಕುವ ಹೌಸಿಂಗ್ ಫೈನಾನ್ಸ್ ಕಂಪನಿಯೊಂದಿಗೆ ಸಹಯೋಗಿ.
  • 'ಎಲ್ಲರಿಗೂ ವಸತಿ' ಮಿಷನ್‌ನ ಭಾಗವಾಗಿರಿ'.

ನಮ್ಮೊಂದಿಗೆ ಪಾರ್ಟ್ನರ್ - ಕನೆಕ್ಟರ್ ಆಗಿ ಸೇರಿಕೊಳ್ಳಿ

ನೀವು ಈ ಮೊದಲು ಯಾವುದೇ ಹಣಕಾಸು ಸಂಸ್ಥೆಗಳೊಂದಿಗೆ ಕನೆಕ್ಟರ್/DSA ಆಗಿ ಕೆಲಸ ಮಾಡಿದ್ದೀರಾ?

ನಾನು ಒದಗಿಸಿದ ಮಾಹಿತಿಯು ನನ್ನ ತಿಳುವಳಿಕೆಯ ಪ್ರಕಾರ ನಿಖರವಾಗಿದೆ ಮತ್ತು ಸಂಪೂರ್ಣವಾಗಿದೆ ಎಂದು ನಾನು ಘೋಷಿಸುತ್ತೇನೆ, ನಾನು ಈ ಮೂಲಕ ಗೃಹಂ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಮತ್ತು ಅದರ ಅಂಗಸಂಸ್ಥೆಗಳಿಗೆ ಅವರ ಯಾವುದೇ ಪ್ರಾಡಕ್ಟ್‌ಗೆ ಸಂಬಂಧಿಸಿದಂತೆ ನನಗೆ ಕರೆ ಮಾಡಲು ಮತ್ತು/ಅಥವಾ ಶಾರ್ಟ್ ಮೆಸೇಜಿಂಗ್ ಸರ್ವಿಸ್ (SMS) ಮೂಲಕ ಟೆಕ್ಸ್ಟ್ ಕಳುಹಿಸಲು ಅಧಿಕಾರ ನೀಡುತ್ತೇನೆ.

Customer Care logo ಗ್ರಾಹಕ ಸಹಾಯವಾಣಿ
Whatsapp logo ಈಗಲೇ ಅಪ್ಲೈ ಮಾಡಿ
Customer Care logo ಕಾಲ್ ಬ್ಯಾಕ್ ಪಡೆಯಿರಿ