Regulatory Disclosure

ನಿಯಂತ್ರಕ ಪ್ರಕಟಣೆ

ವಿಚಾರಣೆ ಪರಿಹಾರದ TAT

ವಿಚಾರಣೆ ಪರಿಹಾರ - ಸಮಯ ವೇಳಾಪಟ್ಟಿ
ಕ್ರ.ಸಂ. ವಿಚಾರಣೆಯ ವಿಧ ಸಾಮಾನ್ಯ ಪರಿಹಾರದ ಸಮಯ (ಕೆಲಸದ ದಿನಗಳಲ್ಲಿ)
1 ಒಪ್ಪಂದದ ಪ್ರತಿ 15
2 ಪ್ರಾಪರ್ಟಿ ಪತ್ರಗಳ ನಕಲು 15
3 ಇತರ ಯಾವುದೇ ಡಾಕ್ಯುಮೆಂಟ್ 15
4 ನಷ್ಟ ಪರಿಹಾರ ಪತ್ರ- UDC/PDC ರಿಟರ್ನ್ 15
5 LOD 21
6 ಮಾಸಿಕ ಕಂತು ಪಾವತಿಯ ವೇಳಾಪಟ್ಟಿ 5
7 ಅಕೌಂಟ್‌ಗಳ ಸ್ಟೇಟ್ಮೆಂಟ್ (SOA) 21
8 ಸಂಪೂರ್ಣವಾಗಿ ನಿರ್ಮಿಸಲಾದ ಮನೆಗಳಿಗೆ ಬಡ್ಡಿ ಸ್ಟೇಟ್ಮೆಂಟ್ (TPS) HL 5
9 ಫೋರ್‌ಕ್ಲೋಸರ್ ಪತ್ರ 21
10 ಫೋರ್‌ಕ್ಲೋಸರ್ ಅಪ್ಡೇಟ್ 7
11 NOC 15 (ಲೋನ್ ಮುಚ್ಚಿದ ನಂತರದ ನವೀಕರಣ)
12 ಮೂಲ ಪ್ರಾಪರ್ಟಿ ಪತ್ರಗಳ ಮರುಪಡೆಯುವಿಕೆ 30 (ಲೋನ್ ಮುಚ್ಚಿದ ನಂತರದ ನವೀಕರಣ)
13 EMI/ಅವಧಿ ವರ್ಧನೆ 15
14 ಭಾಗಶಃ ಪಾವತಿ ಅಪ್ಡೇಶನ್ 12 (ಮುಂದಿನ EMI ಸೈಕಲ್ ದಿನಾಂಕದಿಂದ ಅನ್ವಯ)
15 PDC ಸ್ವ್ಯಾಪಿಂಗ್ 15
16 ಮರುಪೂರಣದ ಚೆಕ್ ಅಪ್ಡೇಶನ್ 15
17 ಫೋರ್‌ಕ್ಲೋಸರ್ ನಂತರ ಬ್ಯಾಂಕ್‌ಗೆ EMI ರಿಫಂಡ್ 7
18 ಸಂಗ್ರಹಿಸಲಾದ ಹೆಚ್ಚುವರಿ EMI ನ ರಿಫಂಡ್ 10
19 ಸಂಗ್ರಹಿಸಲಾದ ಹೆಚ್ಚುವರಿ F/C ಮೊತ್ತದ ರಿಫಂಡ್ 7
20 ಸಂಪರ್ಕ ವಿವರದ ಮಾರ್ಪಾಡು 15
21 ಸರಿಯಾದ TDS ಪ್ರಮಾಣಪತ್ರವನ್ನು ಸಲ್ಲಿಸಿದ ನಂತರ TDS ರಿಫಂಡ್ 15
Customer Care logo ಗ್ರಾಹಕ ಸಹಾಯವಾಣಿ
Whatsapp logo ಈಗಲೇ ಅಪ್ಲೈ ಮಾಡಿ
Customer Care logo ಕಾಲ್ ಬ್ಯಾಕ್ ಪಡೆಯಿರಿ