ನೀವು NEFT/RTGS ಮೂಲಕ ನೇರವಾಗಿ ನಮ್ಮ ಅಕೌಂಟ್‌ಗೆ ಹಣವನ್ನು ಟ್ರಾನ್ಸ್‌ಫರ್ ಮಾಡಬಹುದು. ಪಾವತಿ ಮಾಡಲು VAN ಪಾವತಿ ವಿವರಗಳನ್ನು ಕೆಳಗೆ ನೀಡಲಾಗಿದೆ.
ಬ್ಯಾಂಕ್ ಅಕೌಂಟ್ ನಂಬರ್ - ಗ್ರಾಹಕರ ವರ್ಚುವಲ್ ಅಕೌಂಟ್ ನಂಬರ್ (VAN)
IFSC ಕೋಡ್ - ICIC0000106
ಬ್ಯಾಂಕ್ ಹೆಸರು -ICICI ಬ್ಯಾಂಕ್
ಫಲಾನುಭವಿ:ಗೃಹಂ ಹೌಸಿಂಗ್ ಫೈನಾನ್ಸ್ ಲಿಮಿಟೆಡ್
ವರ್ಚುವಲ್ ಅಕೌಂಟ್ ನಂಬರ್ (VAN) ನ ಉದಾಹರಣೆ ಇಲ್ಲಿದೆ:
1. 22-ಅಂಕಿಯ ಲೋನ್ ಅಕೌಂಟ್ ನಂಬರ್‌ಗಳಿಗೆ:
2. ಇತರ ಲೋನ್ ಅಕೌಂಟ್ ನಂಬರ್‌ಗಳಿಗಾಗಿ:
ಪ್ರಮುಖ: ವರ್ಚುವಲ್ ಅಕೌಂಟ್ ನಂಬರ್‌ಗಳ (VAN) ಮೂಲಕ ಹಣವನ್ನು ಟ್ರಾನ್ಸ್‌ಫರ್ ಮಾಡುವಾಗ ದಯವಿಟ್ಟು ಟಿಪ್ಪಣಿಗಳು ಅಥವಾ ನೋಟ್ ವಿಭಾಗ ದಲ್ಲಿ ಪಾವತಿ ಉದ್ದೇಶವನ್ನು ನಮೂದಿಸಿ.
ಬೆಂಬಲ ಅಥವಾ ಯಾವುದೇ ವಿಚಾರಣೆಗಾಗಿ, ನೀವು ನಮ್ಮ ಟೋಲ್-ಫ್ರೀ ನಂಬರ್‌ನಲ್ಲಿ ನಮ್ಮನ್ನು ಸಂಪರ್ಕಿಸಬಹುದು1800-266-3204ಅಥವಾ ಬರೆಯಿರಿ @customercare@grihumhousing.com