Grihum Housing Finance About Us

85,000+ ಮನೆ ಮಾಲೀಕರ ವಿಶ್ವಾಸಾರ್ಹ ಪಾಲುದಾರ

ಕಾಳಜಿ ಮತ್ತು ದೂರದೃಷ್ಟಿ ಹೊಂದಿರುವ ಕಂಪನಿಯಾದ ಗೃಹಂ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ಗೆ ಸ್ವಾಗತ!

TPG ಗ್ರೂಪ್‌ನ ಬೆಂಬಲದೊಂದಿಗೆ, ನಾವು RBI-ನೋಂದಾಯಿತ ಹೌಸಿಂಗ್ ಫೈನಾನ್ಸ್ ಕಂಪನಿಯಾಗಿದ್ದು, ಕೈಗೆಟುಕುವ ಹೌಸಿಂಗ್ ಫೈನಾನ್ಸ್‌ನಲ್ಲಿ ಪರಿಣತಿ ಹೊಂದಿದ್ದೇವೆ. ಭಾರತದ ಅರೆ ನಗರ ಮತ್ತು ಪಟ್ಟಣ ಪ್ರದೇಶದ ಮಾರುಕಟ್ಟೆಗಳಲ್ಲಿ ನಮ್ಮ ಗ್ರಾಹಕರ ವಿಶಿಷ್ಟ ಅಗತ್ಯಗಳಿಗೆ ಅನುಗುಣವಾಗಿ ನಮ್ಮ ಹೌಸಿಂಗ್ ಫೈನಾನ್ಸ್ ಪರಿಹಾರಗಳನ್ನು ಅಕ್ಸೆಸ್ ಮಾಡಬಹುದಾದಂತೆ ಮತ್ತು ಕೈಗೆಟುಕುವಂತೆ ರೂಪಿಸಲಾಗಿದೆ. ಇದು ಮನೆ ಸುಧಾರಣೆ, ಎಕ್ಸ್‌ಟೆನ್ಶನ್, ನಿರ್ಮಾಣ, ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮತ್ತು ಪ್ರಾಪರ್ಟಿ ಮೇಲಿನ ಲೋನ್ ಅನ್ನು ಒಳಗೊಂಡಿದೆ. ಗ್ರಾಹಕರ ಯೋಗಕ್ಷೇಮವು ನಮ್ಮ ಉನ್ನತ ಆದ್ಯತೆಯಾಗಿದೆ. ಗೃಹಂನಲ್ಲಿ, ಆನ್‌ಲೈನ್ ಅನುಕೂಲತೆ ಮತ್ತು ಅವರ ಮನೆಬಾಗಿಲಿನ ಸೇವೆಗಳ ಮೂಲಕ ಅವರ ಜೀವನ, ಅಸೆಟ್ ಮತ್ತು ಹಣಕಾಸನ್ನು ರಕ್ಷಿಸಲು ನಾವು ತಡೆರಹಿತ ವಿಧಾನವನ್ನು ಒದಗಿಸುತ್ತೇವೆ.

'ಗೃಹಂ' ಎಂಬುದು ಒಂದು ಬ್ರ್ಯಾಂಡ್ ಹೆಸರು ಮಾತ್ರ ಅಲ್ಲ, ಇದು ನಮ್ಮ ಬಿಸಿನೆಸ್ ಕೆಟಗರಿ, ಹೋಮ್ ('ಗೃಹ್') ಫೈನಾನ್ಸ್ ಮತ್ತು ಗ್ರಾಹಕರೊಂದಿಗೆ ಸಹಯೋಗ ಮತ್ತು ಒಗ್ಗಟ್ಟಿಗೆ ನಮ್ಮ('ಹಮ್') ಬದ್ಧತೆಯನ್ನು ಏಕೀಕರಿಸುವ ಒಂದು ಭಾವನೆಯಾಗಿದೆ. ಕಡಿಮೆ ಮತ್ತು ಮಧ್ಯಮ-ಆದಾಯದ ಗುಂಪುಗಳ ಸ್ವಯಂ-ನಿರ್ಮಿತ ವ್ಯಕ್ತಿಗಳಿಗೆ (SMI ಗಳು) ಮನೆ ಮಾಲೀಕತ್ವವೆಂದರೆ ತಮ್ಮ ತಲೆಯ ಮೇಲೆ ಸೂರು ಹೊಂದಿರುವುದು ಮಾತ್ರವಲ್ಲ - ಇದು ಅವರ ಹೆಮ್ಮೆ ಮತ್ತು ಗುರುತಾಗಿದೆ ಎಂದು ನಾವು ಅರ್ಥ ಮಾಡಿಕೊಂಡಿದ್ದೇವೆ. ನಮ್ಮ ಬ್ರ್ಯಾಂಡ್ ಸ್ಲೋಗನ್, "ನಮ್ಮ ಮನೆ ನಮ್ಮ ಗುರುತು" ನಮ್ಮ ಗ್ರಾಹಕರೊಂದಿಗೆ ಆಳವಾಗಿ ಪ್ರತಿಧ್ವನಿಸುತ್ತದೆ. ವೈಯಕ್ತಿಕ ಗುರುತಿನ ಪ್ರತಿಬಿಂಬವಾಗಿ ಮನೆ ಮಾಲೀಕತ್ವದ ಸಾರವನ್ನು ಸೆರೆಹಿಡಿಯುತ್ತದೆ.

ನಮ್ಮ ಕಾರ್ಯತಂತ್ರವೆಂದರೆ, 'ಹೋಮ್ ಲೋನ್ ಪಡೆಯಿರಿ - ನೇರವಾಗಿ ಪಡೆಯಿರಿ'. ನಮ್ಮ ಗ್ರಾಹಕರ ವಿಶಿಷ್ಟ ಅಗತ್ಯಗಳಿಗೆ ಅನುಗುಣವಾಗಿ ನಾವು ನೇರವಾಗಿ ಪಡೆಯಬಹುದಾದ ಮತ್ತು ಕೈಗೆಟುಕುವ ಹೌಸಿಂಗ್ ಫೈನಾನ್ಸ್ ಪರಿಹಾರಗಳನ್ನು ಒದಗಿಸುತ್ತೇವೆ. 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 200 ಶಾಖೆಗಳ ವ್ಯಾಪಕ ಮತ್ತು ಸದೃಢ ವಿತರಣಾ ನೆಟ್‌ವರ್ಕ್‌ನೊಂದಿಗೆ, ಗೃಹಂ ನೇರವಾಗಿ ಗ್ರಾಹಕರಿಗೆ ಸೇವೆ ನೀಡಲು ಬದ್ಧವಾಗಿದೆ, ಪಾರದರ್ಶಕತೆ, ಸರಳತೆ ಮತ್ತು ಗೌರವವನ್ನು ಖಚಿತಪಡಿಸುತ್ತದೆ. ₹9374+ ಕೋಟಿಗಳ ನಮ್ಮ ನಿರ್ವಹಣೆಯಲ್ಲಿರುವ ಅಸೆಟ್‌ಗಳು (AUM) 85,000+ ಸಂತೃಪ್ತ ಗ್ರಾಹಕರು ನಮ್ಮಲ್ಲಿ ಇರಿಸಿರುವ ನಂಬಿಕೆಗೆ ಸಾಕ್ಷಿಯಾಗಿದೆ.

ಕೈಗೆಟುಕುವ ವಿಭಾಗದ ಮೇಲೆ ಕೇಂದ್ರೀಕರಿಸಿದ ವೈವಿಧ್ಯಮಯ ಪೋರ್ಟ್‌ಫೋಲಿಯೋ.

ನಾವು ಉತ್ತಮ ವೈವಿಧ್ಯಮಯ ಪೋರ್ಟ್‌ಫೋಲಿಯೋವನ್ನು ಹೊಂದಿದ್ದು, ಅದು ಕೈಗೆಟುಕುವ ಹೌಸಿಂಗ್ ಲೋನ್ ಮೇಲೆ ಗಮನಹರಿಸುತ್ತದೆ. ನಮ್ಮ ಕೊಡುಗೆಗಳು ಹೀಗಿವೆ.

ನಿಮ್ಮ ಮನೆ ಮಾಲೀಕತ್ವದ ಪ್ರಯಾಣವನ್ನು ರೂಪಿಸಲು ನಾವು ಪಾಲುದಾರರಾಗೋಣ.

ದೂರದೃಷ್ಟಿ ಮತ್ತು ಧ್ಯೇಯ >

ದೃಷ್ಟಿ

ಭಾರತದಾದ್ಯಂತ ಮನೆ ಮಾಲೀಕತ್ವದ ಆಕಾಂಕ್ಷೆಗಳನ್ನು ಪೂರೈಸುವಲ್ಲಿ ನಾವು ಅತ್ಯಂತ ವಿಶ್ವಾಸಾರ್ಹ ಪಾಲುದಾರರಾಗಲು ಪ್ರಯತ್ನಿಸುತ್ತೇವೆ.

ಧ್ಯೇಯ

ಸ್ವಯಂ-ನಿರ್ಮಿತ ವ್ಯಕ್ತಿಗಳಿಗೆ ನಮ್ಮ ಸಮರ್ಪಣೆಯಿಂದ ಚಾಲಿತ, ಪ್ರತಿ ಹಂತದಲ್ಲೂ ಮನೆ ಮಾಲೀಕತ್ವದ ಕಡೆಗೆ ತಡೆರಹಿತ ಮತ್ತು ಗೌರವಾನ್ವಿತ ಪ್ರಯಾಣವನ್ನು ಸುಲಭಗೊಳಿಸಲು ನಾವು ಬದ್ಧರಾಗಿದ್ದೇವೆ.

ಮೌಲ್ಯಗಳು >

H

ಹ್ಯುಮಿಲಿಟಿ

T

ಟ್ರಸ್ಟ್

T

ಟುಗೆದರ್‌ನೆಸ್

200

ಶಾಖೆಗಳು
ಭಾರತದ 18 ರಾಜ್ಯಗಳು

85,000+

ಸಂತೃಪ್ತ ಗ್ರಾಹಕರು

9374+ ಕೋಟಿ.

ನಿರ್ವಹಣೆಯಲ್ಲಿರುವ ಸ್ವತ್ತುಗಳು
(AUM)

4000+

ಉದ್ಯೋಗಿಗಳು

ನಿರ್ದೇಶಕರ ಮಂಡಳಿ >


Arjun Chowdhry

ಶ್ರೀ ಅರ್ಜುನ್ ಚೌಧರಿ

ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಪ್ರೊಫೈಲ್ ನೋಡಿ
Mr. Puneet Bhatia

ಪುನೀತ್ ಭಾಟಿಯಾ

ಕಾರ್ಯನಿರ್ವಾಹಕೇತರ ನಿರ್ದೇಶಕರು

ಪ್ರೊಫೈಲ್ ನೋಡಿ
Mr. Sanjeev Mehra

ಸಂಜೀವ್ ಮೆಹ್ರಾ

ಕಾರ್ಯನಿರ್ವಾಹಕೇತರ ನಿರ್ದೇಶಕರು

ಪ್ರೊಫೈಲ್ ನೋಡಿ
Ms. Richa Arora

ರಿಚಾ ಅರೋರಾ

ಸ್ವತಂತ್ರ ನಿರ್ದೇಶಕರು

ಪ್ರೊಫೈಲ್ ನೋಡಿ
Mr. Prem Manjooran

ಪ್ರೇಮ್ ಮಂಜೂರನ್

ಸ್ವತಂತ್ರ ನಿರ್ದೇಶಕರು

ಪ್ರೊಫೈಲ್ ನೋಡಿ
Mr. Nitin Gupta

ನಿತಿನ್ ಗುಪ್ತಾ

ಸ್ವತಂತ್ರ ನಿರ್ದೇಶಕರು

ಪ್ರೊಫೈಲ್ ನೋಡಿ
Mr. Abhijit Sen

Mr. Abhijit Sen

ಸ್ವತಂತ್ರ ನಿರ್ದೇಶಕರು

ಪ್ರೊಫೈಲ್ ನೋಡಿ

ಮ್ಯಾನೇಜ್ಮೆಂಟ್ ತಂಡ >


Arvind Singla

ಶ್ರೀ ಅರವಿಂದ ಸಿಂಗ್ಲಾ

ಮುಖ್ಯ ಕಾರ್ಯಾಚರಣೆ ಅಧಿಕಾರಿ

ಪ್ರೊಫೈಲ್ ನೋಡಿ
Saurab Vadhera

ಸೌರಬ್ ವಧೇರಾ

ಮುಖ್ಯ ಬಿಸಿನೆಸ್ ಅಧಿಕಾರಿ

ಪ್ರೊಫೈಲ್ ನೋಡಿ
Krishnaswamy Siddharth

ಶ್ರೀ ಕೃಷ್ಣಸ್ವಾಮಿ ಸಿದ್ಧಾರ್ಥ್

ಮುಖ್ಯ ಕ್ರೆಡಿಟ್ ಮತ್ತು ಸಂಗ್ರಹಣಾ ಅಧಿಕಾರಿ

ಪ್ರೊಫೈಲ್ ನೋಡಿ
Sai Prashant Menon

ಶ್ರೀ ಸಾಯಿ ಪ್ರಶಾಂತ್ ಮೆನನ್

ಮುಖ್ಯ ಸಂಗ್ರಹಣಾ ಅಧಿಕಾರಿ

ಪ್ರೊಫೈಲ್ ನೋಡಿ
Achal Goel

Mr. Achal Goel

Chief Human Resources Officer

ಪ್ರೊಫೈಲ್ ನೋಡಿ
Amrit Pal Singh

ಅಮೃತ್ ಪಾಲ್ ಸಿಂಗ್

ಮುಖ್ಯ ಪ್ರಾಡಕ್ಟ್ ಮತ್ತು ಮಾರ್ಕೆಟಿಂಗ್ ಅಧಿಕಾರಿ

ಪ್ರೊಫೈಲ್ ನೋಡಿ
Archna Bhatia

ಅರ್ಚನಾ ಭಾಟಿಯಾ

ಮುಖ್ಯ ಅಪಾಯ ನಿರ್ವಹಣಾ ಅಧಿಕಾರಿ

ಪ್ರೊಫೈಲ್ ನೋಡಿ
Varun Guliani

ವರುಣ್ ಗುಲಿಯಾನಿ

ಮುಖ್ಯ ಮಾಹಿತಿ ಅಧಿಕಾರಿ

ಪ್ರೊಫೈಲ್ ನೋಡಿ
Mohit Sharma

ಮೋಹಿತ್ ಶರ್ಮಾ

ಮುಖ್ಯ ಅನುಸರಣೆ ಅಧಿಕಾರಿ

ಪ್ರೊಫೈಲ್ ನೋಡಿ
Vivek Gupta

ವಿವೇಕ್ ಗುಪ್ತಾ

ಆಂತರಿಕ ಆಡಿಟ್ ಮುಖ್ಯಸ್ಥರು

ಪ್ರೊಫೈಲ್ ನೋಡಿ
Sachin Saraf

ಸಚಿನ್ ಸರಾಫ್

ಮುಖ್ಯಸ್ಥರು - ಆಡಳಿತ

ಪ್ರೊಫೈಲ್ ನೋಡಿ
Vaishnavi Suratwala

ವೈಷ್ಣವಿ ಸೂರತ್‌ವಾಲಾ

Company Secretary

ಪ್ರೊಫೈಲ್ ನೋಡಿ
Customer Care logo ಗ್ರಾಹಕ ಸಹಾಯವಾಣಿ
Whatsapp logo ಈಗಲೇ ಅಪ್ಲೈ ಮಾಡಿ
Customer Care logo ಕಾಲ್ ಬ್ಯಾಕ್ ಪಡೆಯಿರಿ