Home Loan Balance Transfer

ಹೋಮ್ ಲೋನ್‌ ಬ್ಯಾಲೆನ್ಸ್ ಟ್ರಾನ್ಸ್‌ಫರ್

ನಿಮ್ಮ ಹೋಮ್ ಲೋನ್ ಅನ್ನು ಗೃಹಂಗೆ ಬದಲಾಯಿಸಿ ಮತ್ತು ಗರಿಷ್ಠ ಉಳಿತಾಯದೊಂದಿಗೆ ಸರಳ ನಿಯಮಗಳನ್ನು ಅನುಭವಿಸಿ

ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ - ಗೃಹಂ ಆಯ್ಕೆ ಮಾಡುವ ಮೂಲಕ ಜಾಣತನದಿಂದ ಉಳಿತಾಯ ಮಾಡಿ

ಗೃಹಂ ಹೌಸಿಂಗ್ ಫೈನಾನ್ಸ್‌ನಲ್ಲಿ, ನಿಮ್ಮ ಮನೆ ಕೇವಲ ಒಂದು ರಚನೆಯಷ್ಟೇ ಅಲ್ಲ, ಇದು ನಿಮ್ಮ ನೆನಪುಗಳು ಮತ್ತು ಮೈಲಿಗಲ್ಲುಗಳ ಹೃದಯವಾಗಿದೆ ಎಂದು ನಾವು ಅರ್ಥ ಮಾಡಿಕೊಂಡಿದ್ದೇವೆ. ಅದಕ್ಕಾಗಿಯೇ ನಾವು ತಡೆರಹಿತ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೇವೆಯನ್ನು ಒದಗಿಸುತ್ತೇವೆ, ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನನ್ನು ನಮಗೆ ವರ್ಗಾಯಿಸಲು ಮತ್ತು ಉತ್ತಮ ಬಡ್ಡಿ ದರಗಳು, ಕಡಿಮೆ EMI ಗಳು ಮತ್ತು ಹೆಚ್ಚಿನ ಹಣಕಾಸಿನ ಸ್ವಾತಂತ್ರ್ಯವನ್ನು ಆನಂದಿಸಲು ನಿಮಗೆ ಅಧಿಕಾರ ನೀಡುತ್ತೇವೆ.

ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್‌ನ ಪ್ರಮುಖ ಪ್ರಯೋಜನಗಳು

ನಮ್ಮ ವೈಶಿಷ್ಠ್ಯ-ಭರಿತ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸ್ಕೀಮ್‌ಗಳನ್ನು ತಡೆರಹಿತ ಮತ್ತು ಆಹ್ಲಾದಕರ ಅನುಭವಕ್ಕಾಗಿ ವಿನ್ಯಾಸಗೊಳಿಸಲಾಗಿದೆ.

Lower EMIs

ನಿಮ್ಮ EMI ಗಳನ್ನು ಕಡಿಮೆ ಮಾಡಿ, ನಿಮ್ಮ ಹಣಕಾಸನ್ನು ಸರಳಗೊಳಿಸಿ

Top-Up Loan

ಟಾಪ್-ಅಪ್ ಸೌಲಭ್ಯ

Flexible Tenure

ಫ್ಲೆಕ್ಸಿಬಲ್ ಕಾಲಾವಧಿ

End-to-End Doorstep Assistance

ಸಂಪೂರ್ಣ ಮನೆಬಾಗಿಲಿನ ಸಹಾಯ

Minimum Documentation

ಕನಿಷ್ಠ ದಾಖಲೆಗಳು

Affordable Housing Loans

ತ್ವರಿತ ಮತ್ತು ಪಾರದರ್ಶಕ ಲೋನ್ ಪ್ರಕ್ರಿಯೆ

  • ನಿಮ್ಮ EMI ಗಳನ್ನು ಕಡಿಮೆ ಮಾಡಿ, ನಿಮ್ಮ ಹಣಕಾಸನ್ನು ಸರಳಗೊಳಿಸಿ ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನನ್ನು ಗೃಹಂಗೆ ಟ್ರಾನ್ಸ್‌ಫರ್ ಮಾಡಿ ಮತ್ತು ಸ್ಪರ್ಧಾತ್ಮಕ ಬಡ್ಡಿ ದರಗಳೊಂದಿಗೆ ಕಡಿಮೆ ಮಾಸಿಕ ಕಂತುಗಳ ಪ್ರಯೋಜನ ಪಡೆಯಿರಿ.
  • ಟಾಪ್-ಅಪ್ ಸೌಲಭ್ಯ ಈಗಾಗಲೇ ನಿಮ್ಮ ಹೋಮ್ ಲೋನನ್ನು ಟ್ರಾನ್ಸ್‌ಫರ್ ಮಾಡಲಾಗಿದೆ. ಹೆಚ್ಚುವರಿ ಹಣ ಬೇಕೇ? ನಮ್ಮ ಟಾಪ್-ಅಪ್ ಲೋನ್ ಕನಿಷ್ಠ ಡಾಕ್ಯುಮೆಂಟೇಶನ್ ಮತ್ತು ಆಕರ್ಷಕ ನಿಯಮಗಳೊಂದಿಗೆ ರಿನೋವೇಶನ್, ಶಿಕ್ಷಣ ಅಥವಾ ಇತರ ವೈಯಕ್ತಿಕ ಅಗತ್ಯಗಳಿಗೆ ಸೂಕ್ತವಾದ ನಿಮ್ಮ ಅಸ್ತಿತ್ವದಲ್ಲಿರುವ ಲೋನ್ ಮೇಲೆ ಹೆಚ್ಚುವರಿ ಲೋನ್ ಪಡೆಯಲು ನಿಮಗೆ ಅವಕಾಶ ನೀಡುತ್ತದೆ.
  • ಫ್ಲೆಕ್ಸಿಬಲ್ ಕಾಲಾವಧಿ ನಿಮ್ಮ ಹಣಕಾಸಿನ ಗುರಿಗಳು ಮತ್ತು ಜೀವನಶೈಲಿಗೆ ಸರಿಹೊಂದುವಂತೆ 1 ರಿಂದ 30 ವರ್ಷಗಳವರೆಗಿನ ಹೊಂದಿಕೊಳ್ಳುವ ಮರುಪಾವತಿ ಆಯ್ಕೆಗಳನ್ನು ಆನಂದಿಸಿ.
  • ಸಂಪೂರ್ಣ ಮನೆಬಾಗಿಲಿನ ಸಹಾಯ ಅರ್ಜಿ ಸಲ್ಲಿಸುವುದರಿಂದ ವಿತರಣೆಯವರೆಗೆ, ನಾವು ನಿಮ್ಮ ಮನೆಬಾಗಿಲಿಗೆ ವೈಯಕ್ತಿಕಗೊಳಿಸಿದ ಸೇವೆಯನ್ನು ಒದಗಿಸುತ್ತೇವೆ, ಮೀಸಲಾದ ರಿಲೇಶನ್‌ಶಿಪ್ ಮ್ಯಾನೇಜರ್‌ಗಳು ನಿಮಗೆ ಪ್ರತಿ ಹಂತಕ್ಕೆ ಮಾರ್ಗದರ್ಶನ ನೀಡುತ್ತಾರೆ.

ಯಾರು ಅಪ್ಲೈ ಮಾಡಬಹುದು?

ಸಂಬಳ ಪಡೆಯುವ ವ್ಯಕ್ತಿಗಳು, ಸ್ವಯಂ ಉದ್ಯೋಗಿ ವೃತ್ತಿಪರರು ಮತ್ತು ಬಿಸಿನೆಸ್‌ಮನ್‌ಗಳನ್ನು ಒಳಗೊಂಡಂತೆ ನಾವು ವ್ಯಾಪಕ ಶ್ರೇಣಿಯ ಸಾಲಗಾರರಿಗೆ ಹಣಕಾಸಿನ ಅಗತ್ಯ ಪೂರೈಸುತ್ತೇವೆ. ನಮ್ಮ ಅರ್ಹತಾ ಮಾನದಂಡಗಳನ್ನು ಎಲ್ಲರನ್ನೂ ಒಳಗೊಂಡು, ಸರಳ ಮತ್ತು ಒತ್ತಡ-ರಹಿತವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ.

ವರ್ಗ ಸಂಬಳ ಪಡೆಯುವ ವ್ಯಕ್ತಿಗಳು ಸ್ವಯಂ ಉದ್ಯೋಗಿ ವ್ಯಕ್ತಿಗಳು ಸಂಸ್ಥೆಗಳು/ ಕಂಪನಿಗಳು
ವಯಸ್ಸು ವಯಸ್ಸು: 21- 65 ವರ್ಷಗಳು ವಯಸ್ಸು: 21- 65 ವರ್ಷಗಳು ವಯಸ್ಸು: 25-65 ವರ್ಷಗಳು
ಆದಾಯದ ಅವಶ್ಯಕತೆ ಮಾಸಿಕ ಸಂಬಳ: ₹20,000+ ಒಟ್ಟು ವಾರ್ಷಿಕ ಆದಾಯ: ₹3 ಲಕ್ಷಗಳು+ ವಾರ್ಷಿಕ ವಹಿವಾಟು: ₹10 ಲಕ್ಷ+
ಅನುಭವ ಕನಿಷ್ಠ 1 ವರ್ಷ ಕೆಲಸದ ಅನುಭವ ಬಿಸಿನೆಸ್‌ನಲ್ಲಿ ಕನಿಷ್ಠ 2 ವರ್ಷಗಳು ಬಿಸಿನೆಸ್ ಅನುಭವ: 3 ವರ್ಷಗಳು
ಪೌರತ್ವ ಭಾರತೀಯ ಭಾರತೀಯ ಮಾಲೀಕರು/ಪಾಲುದಾರರು/ನಿರ್ದೇಶಕರು

ಹೋಮ್‌ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್‌ಗೆ ಬೇಕಾಗಿರುವ ಡಾಕ್ಯುಮೆಂಟ್‌ಗಳು:

ವರ್ಗ ಸಂಬಳ ಪಡೆಯುವ ವ್ಯಕ್ತಿಗಳು ಸ್ವಯಂ ಉದ್ಯೋಗಿ ವ್ಯಕ್ತಿಗಳು ಸಂಸ್ಥೆಗಳು/ಕಂಪನಿಗಳು
ಗುರುತಿನ ಡಾಕ್ಯುಮೆಂಟ್‌ಗಳು PAN ಕಾರ್ಡ್ ಕಡ್ಡಾಯವಾಗಿದೆ, ಮತ್ತು ಇವುಗಳಲ್ಲಿ ಯಾವುದಾದರೂ ಒಂದು
  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ಡ್ರೈವಿಂಗ್ ಲೈಸೆನ್ಸ್
  • ವೋಟರ್ ID
  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ಡ್ರೈವಿಂಗ್ ಲೈಸೆನ್ಸ್
  • ವೋಟರ್ ID
  • GST ನೋಂದಣಿ ಪ್ರಮಾಣಪತ್ರ
  • ನೋಂದಣಿ ಡಾಕ್ಯುಮೆಂಟ್‌ಗಳು
ವಿಳಾಸದ ಪುರಾವೆ
  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ಡ್ರೈವಿಂಗ್ ಲೈಸೆನ್ಸ್
  • ವೋಟರ್ ID
  • ನರೇಗಾ ಜಾಬ್ ಕಾರ್ಡ್
  • ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಪತ್ರ
  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ಡ್ರೈವಿಂಗ್ ಲೈಸೆನ್ಸ್
  • ವೋಟರ್ ID
  • ನರೇಗಾ ಜಾಬ್ ಕಾರ್ಡ್
  • ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಪತ್ರ
  • ವಿದ್ಯುತ್ ಬಿಲ್ ಅಥವಾ ಬಾಡಿಗೆ ಒಪ್ಪಂದ
  • ಪಾಲುದಾರರು/ನಿರ್ದೇಶಕರ KYC
ಆದಾಯದ ಪುರಾವೆ
  • ಕಳೆದ 3 ತಿಂಗಳ ಸಂಬಳದ ಸ್ಲಿಪ್‌ಗಳು, ಫಾರ್ಮ್ 16
  • ಕಳೆದ 2 ವರ್ಷಗಳ ITR ಗಳು
  • ಕಳೆದ 2 ವರ್ಷಗಳ ಲಾಭ/ನಷ್ಟದ ಸ್ಟೇಟ್ಮೆಂಟ್
  • ಬ್ಯಾಲೆನ್ಸ್ ಶೀಟ್ ಮತ್ತು ITR ಗಳು
  • ಕಳೆದ 2 ವರ್ಷಗಳ ಲಾಭ/ನಷ್ಟದ ಸ್ಟೇಟ್ಮೆಂಟ್
  • ಬ್ಯಾಲೆನ್ಸ್ ಶೀಟ್ ಮತ್ತು ITR ಗಳು
ಇತರೆ ಡಾಕ್ಯುಮೆಂಟುಗಳು ಬ್ಯಾಂಕ್ ಸ್ಟೇಟ್ಮೆಂಟ್: ಕಳೆದ 6 ತಿಂಗಳು ಬ್ಯಾಂಕ್ ಸ್ಟೇಟ್ಮೆಂಟ್: ಕಳೆದ 6 ತಿಂಗಳು ಬ್ಯಾಂಕ್ ಸ್ಟೇಟ್ಮೆಂಟ್: ಕಳೆದ 6 ತಿಂಗಳು
ಪ್ರಾಪರ್ಟಿ ದಾಖಲೆಗಳು ಕಾನೂನು ಮತ್ತು ತಾಂತ್ರಿಕ ಕ್ಲಿಯರೆನ್ಸ್‌ನೊಂದಿಗೆ ಪ್ರಾಪರ್ಟಿ ಡಾಕ್ಯುಮೆಂಟ್‌ಗಳು ಕಾನೂನು ಮತ್ತು ತಾಂತ್ರಿಕ ಕ್ಲಿಯರೆನ್ಸ್‌ನೊಂದಿಗೆ ಪ್ರಾಪರ್ಟಿ ಡಾಕ್ಯುಮೆಂಟ್‌ಗಳು ಕಾನೂನು ಮತ್ತು ತಾಂತ್ರಿಕ ಕ್ಲಿಯರೆನ್ಸ್‌ನೊಂದಿಗೆ ಪ್ರಾಪರ್ಟಿ ಡಾಕ್ಯುಮೆಂಟ್‌ಗಳು

ಬಡ್ಡಿ ದರಗಳು ಮತ್ತು ಶುಲ್ಕಗಳು

ನಾವು ಪಾರದರ್ಶಕತೆ ಮತ್ತು ಕೈಗೆಟುಕುವಿಕೆಗೆ ಬದ್ಧರಾಗಿದ್ದೇವೆ:

Attractive Interest Rate

ಆಕರ್ಷಕ ಬಡ್ಡಿ ದರ

Processing fee

ಪ್ರಕ್ರಿಯಾ ಶುಲ್ಕ

Foreclosure charges

ಫೋರ್‌ಕ್ಲೋಸರ್ ಶುಲ್ಕಗಳು

Valuation Charges

ಮೌಲ್ಯಮಾಪನ ಶುಲ್ಕಗಳು

  • ಆಕರ್ಷಕ ಬಡ್ಡಿ ದರ
  • ಪ್ರಕ್ರಿಯಾ ಶುಲ್ಕ ಮಂಜೂರಾದ ಲೋನ್ ಮೊತ್ತದ 2% ವರೆಗೆ
  • ಫೋರ್‌ಕ್ಲೋಸರ್ ಶುಲ್ಕಗಳು ಫ್ಲೋಟಿಂಗ್ ದರ: ಶೂನ್ಯ ಫಿಕ್ಸೆಡ್ ದರ: NHB ಮಾರ್ಗಸೂಚಿಗಳ ಪ್ರಕಾರ
  • ಮೌಲ್ಯಮಾಪನ ಶುಲ್ಕಗಳು ನಿಜವಾದ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮತ್ತು ರಿಫೈನಾನ್ಸ್‌ಗೆ ಅನ್ವಯವಾಗುತ್ತದೆ

ಬ್ಯಾಲೆನ್ಸ್ ಟ್ರಾನ್ಸ್‌ಫರ್ EMI ಕ್ಯಾಲ್ಕುಲೇಟರ್

ನಿಮ್ಮ ಲೋನನ್ನು ಟ್ರಾನ್ಸ್‌ಫರ್ ಮಾಡುವ ಮೊದಲು, ನಮ್ಮ ಬಳಸಲು ಸುಲಭವಾದ EMI ಕ್ಯಾಲ್ಕುಲೇಟರ್‌ನೊಂದಿಗೆ ಮುಂದುವರಿಯಿರಿ. ಕೇವಲ ನಿಮ್ಮ:

ಲೋನ್ ಮೊತ್ತ, ಕಾಲಾವಧಿ, ಬಡ್ಡಿ ದರ ನಮೂದಿಸಿ ಮತ್ತು ನಿಮ್ಮ ಮಾಸಿಕ EMI ಗಳ ನಿಖರ ಅಂದಾಜನ್ನು ತಕ್ಷಣ ಪಡೆಯಿರಿ.

EMI ಕ್ಯಾಲ್ಕುಲೇಟರ್ ಬಳಸಿ

ಮುಂದಿನ ಹಂತವನ್ನು ತೆಗೆದುಕೊಳ್ಳಿ

ಈಗಾಗಲೇ ಹೋಮ್ ಲೋನ್ ತೀರಿಸಲಾಗಿದೆಯೇ? ಇಂದೇ ಗೃಹಂ ಹೌಸಿಂಗ್ ಫೈನಾನ್ಸ್‌ಗೆ ಟ್ರಾನ್ಸ್‌ಫರ್ ಮಾಡಿ ಮತ್ತು ಆನಂದಿಸಿ:

ಗೃಹಂನೊಂದಿಗೆ ನಿಮ್ಮ ಕನಸಿನ ಮನೆ ಪ್ರಯಾಣವು ಹಗುರ, ಸುಗಮ ಮತ್ತು ಹೆಚ್ಚು ಲಾಭದಾಯಕವಾಗಿರಲು ಅವಕಾಶ ನೀಡಿ.

ಈಗಲೇ ಅಪ್ಲೈ ಮಾಡಿ

5 ಸುಲಭ ಹಂತಗಳಲ್ಲಿ ಹೋಮ್ ಲೋನ್ ಪಡೆಯಿರಿ

1

ಈಗಲೇ ಅಪ್ಲೈ ಮಾಡಿ

2

ವಿವರಗಳನ್ನು ನಮೂದಿಸಿ

3

OTP ಮೂಲಕ ವೆರಿಫೈ ಮಾಡಿ

4

ರಾಜ್ಯ ಮತ್ತು ನಗರವನ್ನು ಆಯ್ಕೆಮಾಡಿ

5

ಸಲ್ಲಿಸಿ ಕ್ಲಿಕ್ ಮಾಡಿ

ನಮ್ಮ ಹೋಮ್ ಲೋನ್‌ಗಳ ವಿಧಗಳನ್ನು ಅನ್ವೇಷಿಸಿ >

ಬ್ಲಾಗ್‌ಗಳು >

Customer Care logo ಗ್ರಾಹಕ ಸಹಾಯವಾಣಿ
Whatsapp logo ಈಗಲೇ ಅಪ್ಲೈ ಮಾಡಿ
Customer Care logo ಕಾಲ್ ಬ್ಯಾಕ್ ಪಡೆಯಿರಿ