ome Extension Loans - Grihum Housing

ಹೋಮ್ ಎಕ್ಸ್‌ಟೆನ್ಶನ್ ಲೋನ್

ದೊಡ್ಡ ವಾಸಸ್ಥಳಗಳಿಗೆ ಸರಳ ಲೋನ್‌ಗಳು

ಮೇಲ್ನೋಟ - ಹೋಮ್ ಎಕ್ಸ್‌ಟೆನ್ಶನ್ ಲೋನ್

ಗೃಹಂ ಹೌಸಿಂಗ್ ಫೈನಾನ್ಸ್‌ನಲ್ಲಿ, ಮನೆ ಎಂಬುದು ಕೇವಲ ರಚನೆಯಲ್ಲ ಎಂದು ನಮಗೆ ತಿಳಿದಿದೆ, ಅಲ್ಲಿ ನಿಮ್ಮ ಕುಟುಂಬವು ಬೆಳೆಯುತ್ತದೆ, ನಿಮ್ಮ ನೆನಪುಗಳು ರಚನೆಯಾಗುತ್ತದೆ ಮತ್ತು ನಿಮ್ಮ ಕನಸುಗಳು ಸಾಕಾರಗೊಳ್ಳುತ್ತವೆ. ನಿಮ್ಮ ಕುಟುಂಬವು ವಿಸ್ತರಿಸುತ್ತಿರುವಾಗ ಅಥವಾ ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳಾಗಿರುವಾಗ, ನಿಮ್ಮ ಮನೆ ಕೂಡ ಅದಕ್ಕೆ ಹೊಂದಿಕೊಳ್ಳಬೇಕು. ಅದಕ್ಕಾಗಿಯೇ ನಮ್ಮ ಹೋಮ್ ಎಕ್ಸ್‌ಟೆನ್ಶನ್ ಲೋನ್ ಅನ್ನು ನೀವು ಈಗಾಗಲೇ ಇಷ್ಟಪಡುವ ಸ್ಥಳ, ಆರಾಮ ಮತ್ತು ಮೌಲ್ಯವನ್ನು ಸೇರಿಸಲು ನಿಮಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ.

ಈಗಾಗಲೇ ಹೋಮ್ ಎಕ್ಸ್‌ಟೆನ್ಶನ್ ಲೋನ್ ಇದೆಯೇ?

ಈ ವಿಶೇಷ ಪ್ರಯೋಜನಗಳ ಲಾಭ ಪಡೆಯಿರಿ:

ಬ್ಯಾಲೆನ್ಸ್ ಟ್ರಾನ್ಸ್‌ಫರ್

ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಎಕ್ಸ್‌ಟೆನ್ಶನ್ ಲೋನನ್ನು ಗೃಹಂಗೆ ಬದಲಾಯಿಸಿ ಮತ್ತು ಸ್ಪರ್ಧಾತ್ಮಕ ಬಡ್ಡಿ ದರಗಳು ಮತ್ತು ಕಡಿಮೆ ಹಣಕಾಸಿನ ಒತ್ತಡದೊಂದಿಗೆ ಕಡಿಮೆ EMI ಗಳನ್ನು ಆನಂದಿಸಿ.

ಫೀಚರ್‌ಗಳು ಮತ್ತು ಪ್ರಯೋಜನಗಳು
Affordable Loan Options

ಕೈಗೆಟುಕುವ ಲೋನ್ ಆಯ್ಕೆಗಳು

Flexible Repayment Tenure

ಫ್ಲೆಕ್ಸಿಬಲ್ ಮರುಪಾವತಿ

Quick Processing

ತ್ವರಿತ ಪ್ರಕ್ರಿಯೆ

Minimum Documentation

ಕನಿಷ್ಠ ಡಾಕ್ಯುಮೆಂಟೇಶನ್

Doorstep Service

ಮನೆಬಾಗಿಲಿನ ಸೇವೆ

Transparent Fees

ಪಾರದರ್ಶಕ ಶುಲ್ಕಗಳು

  • ಕೈಗೆಟುಕುವ ಲೋನ್ ಆಯ್ಕೆಗಳು: ₹5 ಲಕ್ಷದಿಂದ ಲೋನ್‌ಗಳು
  • ಫ್ಲೆಕ್ಸಿಬಲ್ ಮರುಪಾವತಿ: ನಿಮ್ಮ ಬಜೆಟ್‌ಗೆ ಸರಿಹೊಂದುವಂತೆ 1 ರಿಂದ 30 ವರ್ಷಗಳವರೆಗಿನ ಅವಧಿಯನ್ನು ಆಯ್ಕೆ ಮಾಡಿ
  • ತ್ವರಿತ ಪ್ರಕ್ರಿಯೆ: ತ್ವರಿತ ಅನುಮೋದನೆಗಳು ಮತ್ತು ವಿತರಣೆಗಳು
  • ಕನಿಷ್ಠ ಡಾಕ್ಯುಮೆಂಟೇಶನ್: ಸುಲಭ ಅರ್ಹತೆ ಮತ್ತು ಪೇಪರ್‌ವರ್ಕ್
  • ಮನೆಬಾಗಿಲಿನ ಸೇವೆ: ಮೀಸಲಾದ ರಿಲೇಶನ್‌ಶಿಪ್ ಮ್ಯಾನೇಜರ್‌ನೊಂದಿಗೆ ಸಂಪೂರ್ಣ ಸಹಾಯ
  • ಪಾರದರ್ಶಕ ಶುಲ್ಕಗಳು:ಯಾವುದೇ ಗುಪ್ತ ಶುಲ್ಕಗಳಿಲ್ಲ—ಸ್ಪಷ್ಟ ಪ್ರಕ್ರಿಯಾ ಶುಲ್ಕಗಳು ಮತ್ತುಬಡ್ಡಿ ದರಗಳು

ಯಾರು ಅಪ್ಲೈ ಮಾಡಬಹುದು?

ವರ್ಗ ಸಂಬಳ ಪಡೆಯುವ ವ್ಯಕ್ತಿಗಳು ಸ್ವಯಂ ಉದ್ಯೋಗಿ ವ್ಯಕ್ತಿಗಳು ಸಂಸ್ಥೆಗಳು/ ಕಂಪನಿಗಳು
ವಯಸ್ಸು ಕನಿಷ್ಠ ವಯಸ್ಸು: 21-65 ವರ್ಷಗಳು ಕನಿಷ್ಠ ವಯಸ್ಸು: 21-65 ವರ್ಷಗಳು ಕನಿಷ್ಠ ವಯಸ್ಸು: 25-65 ವರ್ಷಗಳು (ಪ್ರಮುಖರು)
ಆದಾಯದ ಅವಶ್ಯಕತೆ ಆದಾಯ: ₹20,000/ತಿಂಗಳು ಒಟ್ಟು ವಾರ್ಷಿಕ ಆದಾಯ: ₹3 ಲಕ್ಷಗಳು ವಾರ್ಷಿಕ ವಹಿವಾಟು: ₹10 ಲಕ್ಷಗಳು
ಅನುಭವ ಕನಿಷ್ಠ 1 ವರ್ಷ ಬಿಸಿನೆಸ್‌ನಲ್ಲಿ ಕನಿಷ್ಠ 2 ವರ್ಷಗಳು ಬಿಸಿನೆಸ್ ಅನುಭವ: 3 ವರ್ಷಗಳು
ಪೌರತ್ವ ಭಾರತೀಯ ಭಾರತೀಯ ಮಾಲೀಕರು/ಪಾಲುದಾರರು/ನಿರ್ದೇಶಕರು

ಮನೆ ವಿಸ್ತರಣೆ ಲೋನ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

ನಾವದನ್ನು ನಿಮಗಾಗಿ ಸುಲಭಗೊಳಿಸಿದ್ದೇವೆ. ನಿಮಗೆ ಏನು ಬೇಕು ಎಂಬುದು ಇಲ್ಲಿದೆ:

ವರ್ಗ ಸಂಬಳ ಪಡೆಯುವ ವ್ಯಕ್ತಿಗಳು ಸ್ವಯಂ ಉದ್ಯೋಗಿ ವ್ಯಕ್ತಿಗಳು ಸಂಸ್ಥೆಗಳು/ಕಂಪನಿಗಳು
ಗುರುತಿನ ಡಾಕ್ಯುಮೆಂಟ್‌ಗಳು PAN ಕಾರ್ಡ್ ಕಡ್ಡಾಯವಾಗಿದೆ, ಮತ್ತು ಇವುಗಳಲ್ಲಿ ಯಾವುದಾದರೂ ಒಂದು
  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ಡ್ರೈವಿಂಗ್ ಲೈಸೆನ್ಸ್
  • ವೋಟರ್ ID
  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ಡ್ರೈವಿಂಗ್ ಲೈಸೆನ್ಸ್
  • ವೋಟರ್ ID
  • GST ನೋಂದಣಿ ಪ್ರಮಾಣಪತ್ರ
  • ನೋಂದಣಿ ಡಾಕ್ಯುಮೆಂಟ್‌ಗಳು
ವಿಳಾಸದ ಪುರಾವೆ
  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ಡ್ರೈವಿಂಗ್ ಲೈಸೆನ್ಸ್
  • ವೋಟರ್ ID
  • ನರೇಗಾ ಜಾಬ್ ಕಾರ್ಡ್
  • ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಪತ್ರ
  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ಡ್ರೈವಿಂಗ್ ಲೈಸೆನ್ಸ್
  • ವೋಟರ್ ID
  • ನರೇಗಾ ಜಾಬ್ ಕಾರ್ಡ್
  • ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಪತ್ರ
  • ವಿದ್ಯುತ್ ಬಿಲ್ ಅಥವಾ ಬಾಡಿಗೆ ಒಪ್ಪಂದ
  • ಪಾಲುದಾರರು/ನಿರ್ದೇಶಕರ KYC
ಆದಾಯದ ಪುರಾವೆ
  • ಕಳೆದ 3 ತಿಂಗಳ ಸಂಬಳದ ಸ್ಲಿಪ್‌ಗಳು, ಫಾರ್ಮ್ 16
  • ಕಳೆದ 2 ವರ್ಷಗಳ ಲಾಭ/ನಷ್ಟದ ಸ್ಟೇಟ್ಮೆಂಟ್
  • ಬ್ಯಾಲೆನ್ಸ್ ಶೀಟ್ ಮತ್ತು ITR ಗಳು
  • ಕಳೆದ 2 ವರ್ಷಗಳ ಲಾಭ/ನಷ್ಟದ ಸ್ಟೇಟ್ಮೆಂಟ್
  • ಬ್ಯಾಲೆನ್ಸ್ ಶೀಟ್ ಮತ್ತು ITR ಗಳು
ಇತರೆ ಡಾಕ್ಯುಮೆಂಟುಗಳು ಬ್ಯಾಂಕ್ ಸ್ಟೇಟ್ಮೆಂಟ್: ಕಳೆದ 6 ತಿಂಗಳು ಬ್ಯಾಂಕ್ ಸ್ಟೇಟ್ಮೆಂಟ್: ಕಳೆದ 6 ತಿಂಗಳು ಬ್ಯಾಂಕ್ ಸ್ಟೇಟ್ಮೆಂಟ್: ಕಳೆದ 6 ತಿಂಗಳು
ಪ್ರಾಪರ್ಟಿ ದಾಖಲೆಗಳು ಸಂಬಂಧಿತ ಕಾನೂನು ಮತ್ತು ತಾಂತ್ರಿಕ ಕ್ಲಿಯರೆನ್ಸ್ ಡಾಕ್ಯುಮೆಂಟೇಶನ್ ಸಂಬಂಧಿತ ಕಾನೂನು ಮತ್ತು ತಾಂತ್ರಿಕ ಕ್ಲಿಯರೆನ್ಸ್ ಡಾಕ್ಯುಮೆಂಟೇಶನ್ ಸಂಬಂಧಿತ ಕಾನೂನು ಮತ್ತು ತಾಂತ್ರಿಕ ಕ್ಲಿಯರೆನ್ಸ್ ಡಾಕ್ಯುಮೆಂಟೇಶನ್

ಬಡ್ಡಿ ದರಗಳು ಮತ್ತು ಶುಲ್ಕಗಳು

Affordable interest rate

ಆಕರ್ಷಕ ಬಡ್ಡಿ ದರಗಳು

Processing fee

ಪ್ರಕ್ರಿಯಾ ಶುಲ್ಕ

Foreclosure charges

ಫೋರ್‌ಕ್ಲೋಸರ್ ಶುಲ್ಕಗಳು

Valuation Charges

ಮೌಲ್ಯಮಾಪನ ಶುಲ್ಕಗಳು

  • ಆಕರ್ಷಕ ಬಡ್ಡಿ ದರಗಳು
  • ಪ್ರಕ್ರಿಯಾ ಶುಲ್ಕ ಮಂಜೂರಾದ ಲೋನ್ ಮೊತ್ತದ 2% ವರೆಗೆ
  • ಫೋರ್‌ಕ್ಲೋಸರ್ ಶುಲ್ಕಗಳು ಫ್ಲೋಟಿಂಗ್ ದರ - ಶೂನ್ಯ; ಫಿಕ್ಸೆಡ್ ದರ - NHB ಮಾರ್ಗಸೂಚಿಗಳು ಅಥವಾ ಲೋನ್ ಒಪ್ಪಂದದ ಪ್ರಕಾರ
  • ಮೌಲ್ಯಮಾಪನ ಶುಲ್ಕಗಳು ಪ್ರಸ್ತುತದಂತೆ ಅನ್ವಯವಾಗುತ್ತದೆ (ಬ್ಯಾಲೆನ್ಸ್ ಟ್ರಾನ್ಸ್‌ಫರ್/ಇಕ್ವಿಟಿ/ರಿಫೈನಾನ್ಸ್ ಪ್ರಕರಣಗಳಿಗೆ)

EMI ಕ್ಯಾಲ್ಕುಲೇಟರ್

ನೀವು ಅಪ್ಲೈ ಮಾಡುವ ಮೊದಲು, ಆತ್ಮವಿಶ್ವಾಸದೊಂದಿಗೆ ನಿಮ್ಮ ಹಣಕಾಸನ್ನು ಯೋಜಿಸಿ.

ನಿಮ್ಮ ಮಾಸಿಕ ಮರುಪಾವತಿಗಳ ಬಗ್ಗೆ ರಿಯಲ್-ಟೈಮ್ ಒಳನೋಟಗಳನ್ನು ಪಡೆಯಲು ನಮ್ಮ EMI ಕ್ಯಾಲ್ಕುಲೇಟರ್ ಬಳಸಿ.

ನಿಮ್ಮ ಮನೆಯನ್ನು ವಿಸ್ತರಿಸಲು ಸಿದ್ಧರಾಗಿದ್ದೀರಾ?

ಹೊಸ ಬೆಡ್‌ರೂಮ್, ವಿಶಾಲ ಬಾಲ್ಕನಿ ಅಥವಾ ಆರಾಮದಾಯಕ ಗೆಸ್ಟ್ ರೂಮ್ ಸೇರಿಸುತ್ತಿದ್ದರೆ—ಗೃಹಂನ ಹೋಮ್ ಎಕ್ಸ್‌ಟೆನ್ಶನ್ ಲೋನ್ ನಿಮ್ಮನ್ನು ಕವರ್ ಮಾಡುತ್ತದೆ. ಪಾರದರ್ಶಕ ನಿಯಮಗಳು, ತಜ್ಞರ ಬೆಂಬಲ ಮತ್ತು ತ್ವರಿತ ಅನುಮೋದನೆಗಳೊಂದಿಗೆ ಸಂಪೂರ್ಣ ಮನಸ್ಸಿನ ಶಾಂತಿಯನ್ನು ಆನಂದಿಸಿ.

ನಿಮ್ಮ ನವೀಕರಣದ ಕನಸುಗಳನ್ನು ನನಸಾಗಿಸಲು ಸಿದ್ಧರಾಗಿದ್ದೀರಾ?

ಈಗ ಅಪ್ಲೈ ಮಾಡಿ ಮತ್ತು ನಿಮ್ಮ ಬೆಳೆಯುತ್ತಿರುವ ಕುಟುಂಬಕ್ಕೆ ಅರ್ಹವಾದ ಜಾಗವನ್ನು ನೀಡಿ.

ಈಗಲೇ ಅಪ್ಲೈ ಮಾಡಿ

5 ಸುಲಭ ಹಂತಗಳಲ್ಲಿ ಹೋಮ್ ಲೋನ್ ಪಡೆಯಿರಿ

1

ಈಗಲೇ ಅಪ್ಲೈ ಮಾಡಿ

2

ವಿವರಗಳನ್ನು ನಮೂದಿಸಿ

3

OTP ಮೂಲಕ ವೆರಿಫೈ ಮಾಡಿ

4

ರಾಜ್ಯ ಮತ್ತು ನಗರವನ್ನು ಆಯ್ಕೆಮಾಡಿ

5

ಸಲ್ಲಿಸಿ ಕ್ಲಿಕ್ ಮಾಡಿ

ನಮ್ಮ ಹೋಮ್ ಲೋನ್‌ಗಳ ವಿಧಗಳನ್ನು ಅನ್ವೇಷಿಸಿ >

ಬ್ಲಾಗ್‌ಗಳು >

Customer Care logo ಗ್ರಾಹಕ ಸಹಾಯವಾಣಿ
Whatsapp logo ಈಗಲೇ ಅಪ್ಲೈ ಮಾಡಿ
Customer Care logo ಕಾಲ್ ಬ್ಯಾಕ್ ಪಡೆಯಿರಿ