ನಮ್ಮ ವೈಶಿಷ್ಠ್ಯಭರಿತ ಪ್ರಾಪರ್ಟಿ ಮೇಲಿನ ಲೋನ್ ಪರಿಹಾರಗಳನ್ನು ತಡೆರಹಿತ ಮತ್ತು ಆಹ್ಲಾದಕರ ಲೋನ್ ಅನುಭವಕ್ಕಾಗಿ ವಿನ್ಯಾಸಗೊಳಿಸಲಾಗಿದೆ.
ನಿಮ್ಮ ಹಣಕಾಸಿನ ಗುರಿಗಳ ಆಧಾರದ ಮೇಲೆ 1 ರಿಂದ 15 ವರ್ಷಗಳ ನಡುವಿನ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ.
ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ಹೆಚ್ಚುವರಿ ಹಣವನ್ನು ಪಡೆಯಿರಿ.
ನಿಮ್ಮ ಹಣಕಾಸಿನ ಹೊರೆ ಕಡಿಮೆ ಮಾಡಲು ವಿನ್ಯಾಸಗೊಳಿಸಲಾದ ಕೈಗೆಟುಕುವ ದರಗಳು.
ಕಡಿಮೆ EMI ಗಳಿಗಾಗಿ ನಿಮ್ಮ ಬಾಕಿ ಉಳಿದ ಲೋನನ್ನು ಗೃಹಂ ಹೌಸಿಂಗ್ ಫೈನಾನ್ಸ್‌ಗೆ ಟ್ರಾನ್ಸ್‌ಫರ್ ಮಾಡಿ.
ಮೀಸಲಿರುವ ರಿಲೇಶನ್‌ಶಿಪ್ ಮ್ಯಾನೇಜರ್‌ಗಳಿಂದ ಸಂಪೂರ್ಣ ಬೆಂಬಲ.
ತೊಂದರೆ ರಹಿತ ಅನುಭವಕ್ಕಾಗಿ ಕನಿಷ್ಠ ಪೇಪರ್‌ವರ್ಕ್‌ನೊಂದಿಗೆ ಸರಳ ಪ್ರಕ್ರಿಯೆಗಳು.
ನೀವು ಹೊಸ ಮನೆಯನ್ನು ಕಲ್ಪಿಸಿಕೊಳ್ಳುತ್ತಿರಲಿ, ನಿಮ್ಮ ಪ್ರಸ್ತುತ ಜಾಗವನ್ನು ವಿಸ್ತರಿಸುತ್ತಿರಲಿ, ನಿಮ್ಮ ಕನಸಿನ ಮನೆಯನ್ನು ಮೊದಲಿನಿಂದ ನಿರ್ಮಿಸುತ್ತಿರಲಿ ಅಥವಾ ಪ್ರಾಪರ್ಟಿಯನ್ನು ಮರುಮಾರಾಟ ಮಾಡುವುದನ್ನು ಪರಿಗಣಿಸುತ್ತಿರಲಿ, ನಿಮಗಾಗಿ ಪರಿಪೂರ್ಣ ಪ್ರಾಪರ್ಟಿ ಮೇಲಿನ ಲೋನ್ ಪರಿಹಾರ ನಮ್ಮಲ್ಲಿದೆ.
ಮನೆ ಮಾಲೀಕತ್ವವನ್ನು ಸುಲಭವಾಗಿ ಒದಗಿಸುವ ನಮ್ಮ ಬದ್ಧತೆಯು ನಮ್ಮ ಕೈಗೆಟುಕುವ ಪ್ರಾಪರ್ಟಿ ಮೇಲಿನ ಲೋನ್ ಪರಿಹಾರಗಳಲ್ಲಿ ಪ್ರತಿಫಲಿಸುತ್ತದೆ, ಇದು ₹5 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು ಸ್ಪರ್ಧಾತ್ಮಕ ಬಡ್ಡಿದರಗಳನ್ನು ಹೊಂದಿದೆ.
ನಿಮ್ಮ ಪ್ರಾಪರ್ಟಿ ಮೇಲಿನ ಲೋನನ್ನು ನಿರ್ವಹಿಸುವುದು ಎಂದಿಗೂಇಷ್ಟು ಸರಳವಾಗಿರಲಿಲ್ಲ. ನಿಮ್ಮ ಬಾಕಿ ಉಳಿದ ಹೋಮ್ ಲೋನ್ ಮೊತ್ತವನ್ನು ಗೃಹಂ ಹೌಸಿಂಗ್ ಫೈನಾನ್ಸ್‌ಗೆ ಟ್ರಾನ್ಸ್‌ಫರ್ ಮಾಡಿ ಮತ್ತು ನಿಮ್ಮ ಮಾಸಿಕ EMI ಗಳನ್ನು ಸುಲಭವಾಗಿ ಕಡಿಮೆ ಮಾಡಿ.
ಅತ್ಯಂತ ತೊಂದರೆ ರಹಿತ ಮತ್ತು ವ್ಯಾಪಕ ಶ್ರೇಣಿಯ ಹೋಮ್ ಲೋನ್ ಆಫರ್ಗಳಲ್ಲಿ ಒಂದಾಗಿದೆ.
ಇನ್ನಷ್ಟು ತಿಳಿಯಿರಿಬೆಳೆಯುತ್ತಿರುವ ಅಗತ್ಯಗಳನ್ನು ಪೂರೈಸಲು ಮನೆಗಳನ್ನು ದೊಡ್ಡದಾಗಿಸಲು ಈಗ ತ್ವರಿತ ಮತ್ತು ಸುಲಭವಾಗಿದೆ.
ಇನ್ನಷ್ಟು ತಿಳಿಯಿರಿಅತ್ಯುತ್ತಮ ದರ್ಜೆಯ ಸೇವೆಗಳು ಮತ್ತು ಸ್ಪರ್ಧಾತ್ಮಕ ದರಗಳನ್ನು ಹುಡುಕಿ
ಇನ್ನಷ್ಟು ತಿಳಿಯಿರಿತ್ವರಿತ ಮತ್ತು ಸುಲಭ ಪ್ರಕ್ರಿಯೆಯೊಂದಿಗೆ ನಿಮ್ಮ ಪ್ರಾಪರ್ಟಿ ಮೇಲೆ ಲೋನ್ ಪಡೆಯಿರಿ
ಇನ್ನಷ್ಟು ತಿಳಿಯಿರಿಪ್ರಾಪರ್ಟಿ ಮೇಲಿನ ಲೋನ್ ಅಥವಾ LAP ಒಂದು ರೀತಿಯ ಭದ್ರತೆ ಸಹಿತ ಲೋನ್ ಆಗಿದ್ದು, ಇದರ ಅಡಿಯಲ್ಲಿ ಪ್ರಾಪರ್ಟಿಯನ್ನು ಲೋನ್ ಮೊತ್ತಕ್ಕೆ ಮೇಲಾಧಾರವಾಗಿ ಇಡಲಾಗುತ್ತದೆ.
ಇನ್ನಷ್ಟು ಓದಿ >>ಮದುವೆಯು ಎರಡು ಆತ್ಮಗಳು, ಎರಡು ಕುಟುಂಬಗಳು ಮತ್ತು ಕೆಲವೊಮ್ಮೆ ಎರಡು ವೈವಿಧ್ಯಮಯ ಸಂಸ್ಕೃತಿಗಳ ಒಂದುಗೂಡುವಿಕೆ ಆಗಿದೆ. ಭಾರತದಲ್ಲಿ ಮದುವೆಗಳ ವಿಷಯಕ್ಕೆ ಬಂದಾಗ,
ಇನ್ನಷ್ಟು ಓದಿ >>ನೀವು ಸಣ್ಣ ಬಿಸಿನೆಸ್ ಅನ್ನು ನಡೆಸುತ್ತಿರಬಹುದು, ಆದರೆ ನಿಮ್ಮ ಕನಸುಗಳು ಜೀವನಕ್ಕಿಂತ ದೊಡ್ಡದಾಗಿರುತ್ತವೆ, ನೀವು ಸಂಬಳ ಪಡೆಯುವ ಉದ್ಯೋಗಿಯಾಗಿದ್ದೀರಿ ಮತ್ತು ನಿಮ್ಮ
ಇನ್ನಷ್ಟು ಓದಿ >>ಸುರಕ್ಷಿತ ಹಣಕಾಸಿನ ವಿಧಾನ; ಪ್ರಾಪರ್ಟಿ ಮೇಲಿನ ಲೋನ್, ವಿವಿಧ ಅಗತ್ಯಗಳಿಗಾಗಿ ನಿಮ್ಮ ಪ್ರಾಪರ್ಟಿಯ ಮೇಲೆ ಹಣ ಗಳಿಸುವಂತೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಒಂದು ವೇಳೆ ನೀವು
ಇನ್ನಷ್ಟು ಓದಿ >>