Loan Against Property

ಪ್ರಾಪರ್ಟಿ ಮೇಲಿನ ಲೋನ್ ಬಡ್ಡಿ ದರಗಳು

ನಮ್ಮ ಆಕರ್ಷಕ ಬಡ್ಡಿ ದರಗಳು ನಿಮ್ಮ ಪ್ರಾಪರ್ಟಿ ಮೇಲಿನ ಲೋನಿನಿಂದ ನೀವು ಹೆಚ್ಚಿನದನ್ನು ಪಡೆಯುವುದನ್ನು ಖಚಿತಪಡಿಸುತ್ತವೆ

ಪ್ರಾಪರ್ಟಿಯ ಮೇಲೆ ಲೋನ್ ಪಡೆದಾಗ ಬಡ್ಡಿ ದರಗಳು ಮತ್ತು ಶುಲ್ಕಗಳು

ನಿಮ್ಮ ಪ್ರಾಪರ್ಟಿ ಮೇಲಿನ ಲೋನ್‌ನ ಹಣಕಾಸಿನ ಅಂಶಗಳನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ. ಒತ್ತಡ-ರಹಿತ ಸಾಲದ ಅನುಭವವನ್ನು ಖಚಿತಪಡಿಸಿಕೊಳ್ಳಲು ನಾವು ಸಂಪೂರ್ಣ ಪಾರದರ್ಶಕತೆ ನಿರ್ವಹಿಸುತ್ತೇವೆ.

Interest Rates
ಆಕರ್ಷಕ ಬಡ್ಡಿ ದರಗಳು

Processing Fee
ಪ್ರಕ್ರಿಯಾ ಶುಲ್ಕ

ಮಂಜೂರಾದ ಲೋನ್ ಮೊತ್ತದ 2% ವರೆಗೆ


Foreclosure Charges
ಫೋರ್‌ಕ್ಲೋಸರ್ ಶುಲ್ಕಗಳು

ಫ್ಲೋಟಿಂಗ್ ದರದ ಲೋನ್‌ಗಳಿಗೆ ಯಾವುದೇ ಶುಲ್ಕಗಳಿಲ್ಲ; NHB ಮಾರ್ಗಸೂಚಿಗಳ ಪ್ರಕಾರ ಫಿಕ್ಸೆಡ್-ದರದ ಲೋನ್‌ಗಳಿಗೆ ಅನ್ವಯವಾಗುವ ಶುಲ್ಕಗಳು


Valuation Charges
ಮೌಲ್ಯಮಾಪನ ಶುಲ್ಕಗಳು

ಬ್ಯಾಲೆನ್ಸ್ ಟ್ರಾನ್ಸ್‌ಫರ್, ಹೋಮ್ ಇಕ್ವಿಟಿ ಮತ್ತು ರಿಫೈನಾನ್ಸ್ ಪ್ರಕರಣಗಳಿಗೆ ಅನ್ವಯವಾಗುತ್ತದೆ

5 ಸುಲಭ ಹಂತಗಳಲ್ಲಿ ಹೋಮ್ ಲೋನ್ ಪಡೆಯಿರಿ

1

ಈಗಲೇ ಅಪ್ಲೈ ಮಾಡಿ

2

ವಿವರಗಳನ್ನು ನಮೂದಿಸಿ

3

OTP ಮೂಲಕ ವೆರಿಫೈ ಮಾಡಿ

4

ರಾಜ್ಯ ಮತ್ತು ನಗರವನ್ನು ಆಯ್ಕೆಮಾಡಿ

5

ಸಲ್ಲಿಸಿ ಕ್ಲಿಕ್ ಮಾಡಿ

ನಮ್ಮ ಪ್ರಾಪರ್ಟಿ ಮೇಲಿನ ಲೋನ್‌‌ನ ವಿಧಗಳನ್ನು ಅನ್ವೇಷಿಸಿ>

ಬ್ಲಾಗ್‌ಗಳು >

Customer Care logo ಗ್ರಾಹಕ ಸಹಾಯವಾಣಿ
Whatsapp logo ಈಗಲೇ ಅಪ್ಲೈ ಮಾಡಿ
Customer Care logo ಕಾಲ್ ಬ್ಯಾಕ್ ಪಡೆಯಿರಿ