Home Construction Loan

ಹೋಮ್ ಕನ್‌ಸ್ಟ್ರಕ್ಷನ್ ಲೋನ್ ಪ್ರಯೋಜನಗಳು

ಸುಲಭ ಹಣಕಾಸು, ಕೈಗೆಟಕುವ ದರಗಳು ಮತ್ತು ಒತ್ತಡ-ರಹಿತ ನಿರ್ಮಾಣ ಬೆಂಬಲದ ಪ್ರಯೋಜನಗಳನ್ನು ಅನುಭವಿಸಿ

ಮನೆ ನಿರ್ಮಾಣದ ಲೋನ್ ಫೀಚರ್‌ಗಳು ಮತ್ತು ಪ್ರಯೋಜನಗಳು

Versatile Home Construction Solutions
ಬಹುಮುಖ ಮನೆ ನಿರ್ಮಾಣ ಪರಿಹಾರಗಳು

ಅಡಿಪಾಯದಿಂದ ನಿರ್ಮಾಣದಿಂದ ಹಿಡಿದು ಮರುಮಾರಾಟ ಖರೀದಿಗಳು ಮತ್ತು ಮನೆ ವಿಸ್ತರಣೆವರೆಗೆ-ನಮ್ಮ ಲೋನ್‌ಗಳು ಎಲ್ಲವನ್ನೂ ಕವರ್ ಮಾಡುತ್ತವೆ.


Balance Transfer & Top-Up Facility
ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮತ್ತು ಟಾಪ್-ಅಪ್ ಸೌಲಭ್ಯ

ನೀವು ಈಗಾಗಲೇ ಕನ್‌ಸ್ಟ್ರಕ್ಷನ್ ಲೋನ್‌ ಹೊಂದಿದ್ದೀರಾ? ನಿಮ್ಮ ಬ್ಯಾಲೆನ್ಸ್ ಅನ್ನು ಗೃಹಂಗೆ ಟ್ರಾನ್ಸ್‌ಫರ್ ಮಾಡಿ ಮತ್ತು ಕಡಿಮೆ EMI ಗಳನ್ನು ಆನಂದಿಸಿ. ಹೆಚ್ಚಿನ ಹಣ ಬೇಕೇ? ಕನಿಷ್ಠ ಪೇಪರ್‌ವರ್ಕ್‌ನೊಂದಿಗೆ ಟಾಪ್-ಅಪ್ ಲೋನ್ ಪಡೆಯಿರಿ.


Simplified Process
ಸರಳಗೊಳಿಸಿದ ಪ್ರಕ್ರಿಯೆ
  • ತ್ವರಿತ ಅನುಮೋದನೆ
  • ಕನಿಷ್ಠ ದಾಖಲೆಗಳು
  • ಶೂನ್ಯ ಗುಪ್ತ ಶುಲ್ಕಗಳೊಂದಿಗೆ ಪಾರದರ್ಶಕ ಪ್ರಕ್ರಿಯೆ

Affordable EMIs
ಕೈಗೆಟುಕುವ EMI ಗಳು

ನಿಮ್ಮ ಬಜೆಟ್‌ಗೆ ಸೂಕ್ತವಾದ ಮರುಪಾವತಿ ಯೋಜನೆಯನ್ನು ಆಯ್ಕೆ ಮಾಡಲು ನಾವು ಸ್ಪರ್ಧಾತ್ಮಕ ಬಡ್ಡಿ ದರಗಳು ಮತ್ತು ಫ್ಲೆಕ್ಸಿಬಿಲಿಟಿಯನ್ನು ಒದಗಿಸುತ್ತೇವೆ.

5 ಸುಲಭ ಹಂತಗಳಲ್ಲಿ ಹೋಮ್ ಲೋನ್ ಪಡೆಯಿರಿ

1

ಈಗಲೇ ಅಪ್ಲೈ ಮಾಡಿ

2

ವಿವರಗಳನ್ನು ನಮೂದಿಸಿ

3

OTP ಮೂಲಕ ವೆರಿಫೈ ಮಾಡಿ

4

ರಾಜ್ಯ ಮತ್ತು ನಗರವನ್ನು ಆಯ್ಕೆಮಾಡಿ

5

ಸಲ್ಲಿಸಿ ಕ್ಲಿಕ್ ಮಾಡಿ

ನಮ್ಮ ಹೋಮ್ ಲೋನ್‌ಗಳ ವಿಧಗಳನ್ನು ಅನ್ವೇಷಿಸಿ >

ಬ್ಲಾಗ್‌ಗಳು >

Customer Care logo ಗ್ರಾಹಕ ಸಹಾಯವಾಣಿ
Whatsapp logo ಈಗಲೇ ಅಪ್ಲೈ ಮಾಡಿ
Customer Care logo ಕಾಲ್ ಬ್ಯಾಕ್ ಪಡೆಯಿರಿ